CelebsbredcrumbMano Murthy
    ಮನೋ ಮೂರ್ತಿ

    ಮನೋ ಮೂರ್ತಿ

    Music Director/Producer
    ಮನೋ ಮೂರ್ತಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಗೀತ ನಿರ್ದೇಶಕ. ಸಾಕಷ್ಟು ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಇವರು `ಮುಂಗಾರು ಮಳೆ' ಚಿತ್ರದ ಸಂಗೀತದಿಂದ ಪ್ರಸಿದ್ಧರಾದರು. ಚಿತ್ರರಂಗಕ್ಕೆ ಬರುವ ಮುನ್ನ ಯಶಸ್ವಿ ಉದ್ಯಮಿಯಾಗಿದ್ದ ಇವರು ಅಮೇರಿಕಾದ ಕ್ಯಾಲಿಫೊರ್ನಿಯದಲ್ಲಿ 3 ಸಂಸ್ಥೆಗಳನ್ನು ಸಹ... ReadMore
    Famous For

    ಮನೋ ಮೂರ್ತಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಗೀತ ನಿರ್ದೇಶಕ. ಸಾಕಷ್ಟು ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಇವರು `ಮುಂಗಾರು ಮಳೆ' ಚಿತ್ರದ ಸಂಗೀತದಿಂದ ಪ್ರಸಿದ್ಧರಾದರು. ಚಿತ್ರರಂಗಕ್ಕೆ ಬರುವ ಮುನ್ನ ಯಶಸ್ವಿ ಉದ್ಯಮಿಯಾಗಿದ್ದ ಇವರು ಅಮೇರಿಕಾದ ಕ್ಯಾಲಿಫೊರ್ನಿಯದಲ್ಲಿ 3 ಸಂಸ್ಥೆಗಳನ್ನು ಸಹ ಸಂಸ್ಥಾಪಿಸಿದ್ದರು. ಇವರ ಇತ್ತೀಚಿನ `ಅಲೆಗ್ರೋ ಸಿಸ್ಟಮ್ಸ್' ಎಂಬ ಅಂತರ್ಜಾಲ ಕಂಪನಿಯನ್ನು ಸಿಸ್ಕೋ ಕಂಪನಿ ಖರೀದಿ ಮಾಡಿತು.

    ಬಾಲ್ಯ ಮತ್ತು ಶಿಕ್ಷಣ

    ಬೆಂಗಳೂರಿನ ಕೆ.ಆರ್.ಸರ್ಕಲ್ ನಲ್ಲಿರುವ ಯುನಿವರ್ಸಿಟಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ಪದವಿ ಪಡೆದ ಇವರು ಕ್ಯಾಲಿಫೊರ್ನಿಯ ಮತ್ತು ಸ್ಟ್ಯಾನಫೋರ್ಢ ಯುನಿವರ್ಸಿಟಿಯಲ್ಲಿ ಗ್ರ್ಯಾಜುವೇಟ್ ಕೆಲಸ...

    Read More
    ಮನೋ ಮೂರ್ತಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X