X
ಕನ್ನಡ » ಚಲಚಿತ್ರಗಳು » ಬಾಂಡ್ ರವಿ
ಬಾಂಡ್ ರವಿ

ಬಾಂಡ್ ರವಿ

Action | Drama | Romance | 09 Dec 2022 | U/A | 158 Mins
Kannada

2.5 /5 Users

0 /5 Filmibeat

ಬಾಂಡ್ ರವಿ ಕಥೆ

ರತ್ನನ್ ಪ್ರಪಂಚದಲ್ಲಿ ಉಡಾಳ್ ಬಾಬು ಆಗಿ ಸಿನಿ ಪ್ರೇಕ್ಷಕರ ಮನಗೆದ್ದ ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಪ್ರಮೋದ್,  ‘ಬಾಂಡ್ ರವಿ’ಯಾಗಿ ತೆರೆ ಮೇಲೆ ಬರೋಕೆ ಸಜ್ಜಾಗಿದ್ದಾರೆ.  ಈ ಚಿತ್ರದ ಇಂಟ್ರಸ್ಟಿಂಗ್ ಹಾಗೂ ಅಷ್ಟೇ ಖಡಕ್ ಆದ ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿ ಪ್ರಮೋದ್ ಖಡಕ್ ಅಂಡ್ ಮಾಸ್ ಆಕ್ಟಿಂಗ್ ಎಲ್ಲರ ಗಮನ ಸೆಳೆಯುತ್ತಿದೆ. ಬಾಂಡ್ ರವಿ ಆಕ್ಷನ್ ಲವ್ ಸ್ಟೋರಿ ಸಿನಿಮಾ.  ಪ್ರಜ್ವಲ್ ಎಸ್.ಪಿ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನರಸಿಂಹಮೂರ್ತಿ ಲೈಫ್ ಲೈನ್ ಫಿಲಂ ಬ್ಯಾನರ್ ಅಡಿ ಬಾಂಡ್ ರವಿ ಸಿನಿಮಾಗೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚಿತ್ರದಲ್ಲಿ ಅಪ್ಪು ಅಭಿಮಾನಿಯಾಗಿ ಪ್ರಮೋದ್ ನಟಿಸಿದ್ದು ,ಇವರಿಗೆ ಜೋಡಿಯಾಗಿ ಕಾಜಲ್ ಕುಂದರ್ ತೆರೆ ಹಂಚಿಕೊಂಡಿದ್ದಾರೆ. ಕಥೆ: ಬಾಂಡ್ ರವಿ ಓರ್ವ ಪ್ರಾಮಾಣಿಕ ಲವರ್. ಜೊತೆಗೆ ನಿಯತ್ತಾಗಿರುವ ಖತರ್ನಾಕ್ರೌಡಿ ಕೂಡ ಹೌದು. ಒಂದೇ ಒಂದು ಕೇಸಲ್ಲಿ ಸಿಲುಕಿಕೊಳ್ಳದ ಬುದ್ದಿವಂತ ಕೂಡ. ಆದರೆ, ನಂತರ ರವಿ ಜೀವನದಲ್ಲಿ ಜೈಲೇ ಎಲ್ಲ. ಅಲ್ಲಿರುವವರೇ ಎಲ್ಲ ಆಗಿಬಿಡುತ್ತಾರೆ. ಈ ಸಂದರ್ಭದಲ್ಲಿ ರವಿ ಬಾಳಲ್ಲಿ ಶ್ವೇತಾ ಎಂಟ್ರಿಯಾಗುತ್ತದೆ. ಲೋನ್ ಕೊಡಲೆಂದು ರವಿಗೆ ಕರೆ ಮಾಡಿದ ಶ್ವೇತಾ ನಂತರ ಲವರ್ ಆಗುತ್ತಾಳೆ. ನಂತರ ಹಲವು ತಿರುವುಗಳು ಬರುತ್ತವೆ ಇದು ಸಿನಿಮಾದ ಕಥೆ. 
Read More

ಬಾಂಡ್ ರವಿ ಕಲಾವಿದರು ಮತ್ತು ಸಿಬ್ಬಂದಿ

ಬಾಂಡ್ ರವಿ ಕ್ರೂ ಮಾಹಿತಿ

ನಿರ್ದೇಶಕ ಪ್ರಜ್ವಲ್ ಎಸ್ ಪಿ
ಸಿನಿಮಾಟೋಗ್ರಫಿ ಧನಂಜಯ್ ಬಿ
ಸಂಪಾದಕ ಅರ್ಜುನ್ ಕಿಟ್ಟು
ಸಂಗೀತ ಮನೋ ಮೂರ್ತಿ
ನಿರ್ಮಾಪಕ ನರಸಿಂಹ ಮೂರ್ತಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬಾಂಡ್ ರವಿ ವಿಮರ್ಶಕರ ವಿಮರ್ಶೆ

ಬಾಂಡ್ ರವಿ ಆಕ್ಷನ್ ಲವ್ ಸ್ಟೋರಿ ಸಿನಿಮಾ
ರೌಡಿ ಒಬ್ಬನ ಜೀವನದಲ್ಲಿ ಎಲ್ಲವೂ ಸುಗಮವಾಗಿಯೇ ಆಗುತ್ತದೆ. ಆದರೆ, ಕ್ಲೈಮಾಕ್ಸ್ ಹಂತಕ್ಕೆ ಬರುವ ಹೊತ್ತಿಗೆ ಸಿನಿಮಾ ಕಥೆಯೇ ಬೇರೆ ಆಗುತ್ತದೆ.

ಬಾಂಡ್ ರವಿ ಟ್ರೇಲರ್

Video Thumbnail

ಬಾಂಡ್ ರವಿ ಪಾಟ್ಲುಗಳು

ಬಾಂಡ್ ರವಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬಾಂಡ್ ರವಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+