X
ಹೋಮ್ » ಸೆಲಬ್ರಿಟಿಗಳು » ಮಾಸ್ಟರ್ ಕಿಶನ್
ಮಾಸ್ಟರ್ ಕಿಶನ್

ಮಾಸ್ಟರ್ ಕಿಶನ್

Actor/Director/Singer
ಜೀವನ ಚರಿತ್ರೆ :  ಮಾಸ್ಟರ್ ಕಿಶನ್ ಎಂದೇ ಹೆಸರುವಾಸಿಯಾಗಿರುವ ಕಿಶನ್ ಶ್ರೀಕಾಂತ್ ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ. ನಟನೆ, ಸಂಕಲನ ,ನಿರ್ದೇಶನದಲ್ಲಿ ತುಂಬಾ ಚಿಕ್ಕ ವಯಸ್ಸಿನಂದಲೇ ತೊಡಗಿಕೊಂಡಿರುವ ಕಿಶನ್ ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕ ರಂದು ಗಿನ್ನಿಸ್ ದಾಖಲೆ ಸೇರಿದ್ದಾರೆ. 2006 ರಲ್ಲಿ `ಕೇರ್ ಆಫ್ ಪುಟಪಾತ್' ಚಿತ್ರ ನಿರ್ಮಿಸಿದ್ದಾಗ ಕಿಶನ್ ಕೇವಲ 9 ವರುಷದವಾರಾಗಿದ್ದರು.   ಬೆಂಗಳೂರಿನ ಶ್ರೀಕಾಂತ್ ಮತ್ತು ಶೈಲಜಾ ಜೋಡಿಗೆ ಜನಿಸಿದ ಶ್ರೀಕಾಂತ್ ಬಾಲ್ಯದಿಂದಲೇ ನಟನೆಗೆ ಇಳಿದರು. ಕೆಲವು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2006 ರಲ್ಲಿ ಶಾಲೆಗೆ ಹೋಗಬಯಸುವ ಒಬ್ಬ ಸ್ಲಮ್ ಹುಡುಗನ ಕನಸನ್ನು `ಕೇರ್ ಆಫ್ ಪುಟಪಾತ್' ಚಿತ್ರದಲ್ಲಿ ತೋರಿಸದ ಕಿಶನ್ ಈ ಚಿತ್ರದಲ್ಲಿ ಜಾಕಿ ಶ್ರಾಫ್, ಕಿಚ್ಚ ಸುದೀಪ್ ಮುಂತಾದ ಘಟಾನುಘಟಿ ತಾರೆಯರಿಗೆ ಆಕ್ಷ್ಯನ್ ಕಟ್ ಹೇಳಿದ್ದು ವಿಶೇಷ. ಈ ಚಿತ್ರ 11ಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಮತ್ತು ಸ್ವರ್ಣಕಮಲ ಪ್ರಶಸ್ತಿ ಪಡೆಯಿತು. ಇವರು 2014 ರಲ್ಲಿ ಫೋರ್ಬ್ಸ್ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಮುಂದೆ ಓದಿ

ಮಾಸ್ಟರ್ ಕಿಶನ್ ಚಲಚಿತ್ರಗಳು

ಮಾಸ್ಟರ್ ಕಿಶನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಾಸ್ಟರ್ ಕಿಶನ್

ಹೆಸರು ಮಾಸ್ಟರ್ ಕಿಶನ್
ಹುಟ್ಟಿದ ದಿನ 06 Jan 1996
ವಯಸ್ಸು 30
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಾಸ್ಟರ್ ಕಿಶನ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+