
ನಿಕ್ಕಿ ಗಲ್ರಾನಿ
Actress
Born : 03 Jan 1993
ನಿಕ್ಕಿ ಗಲ್ರಾನಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. ಇವರ ಸಹೋದರಿ ಸಂಜನಾ ಗಲ್ರಾನಿ ಕೂಡ ಪ್ರಸಿದ್ಧ ನಟಿ. ಬಿಷಫ್ ಕಾಟನ್ ಗರ್ಲ್ಸ್ ಕಾಲೇಜಿನಲ್ಲಿ ಪಿಯುಸಿ ಪದವಿ ಪಡೆದ ಇವರು ನಂತರ ಫ್ಯಾಷನ್ ಡಿಸೈನ್ ನಲ್ಲಿ ತರಬೇತಿ ಪಡೆದರು. ಪಿಯುಸಿಯಲ್ಲಿ ತಂದೆ ತಾಯಿಗಳ ಆಸೆಯಂತೆ...
ReadMore
Famous For
ನಿಕ್ಕಿ ಗಲ್ರಾನಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. ಇವರ ಸಹೋದರಿ ಸಂಜನಾ ಗಲ್ರಾನಿ ಕೂಡ ಪ್ರಸಿದ್ಧ ನಟಿ. ಬಿಷಫ್ ಕಾಟನ್ ಗರ್ಲ್ಸ್ ಕಾಲೇಜಿನಲ್ಲಿ ಪಿಯುಸಿ ಪದವಿ ಪಡೆದ ಇವರು ನಂತರ ಫ್ಯಾಷನ್ ಡಿಸೈನ್ ನಲ್ಲಿ ತರಬೇತಿ ಪಡೆದರು. ಪಿಯುಸಿಯಲ್ಲಿ ತಂದೆ ತಾಯಿಗಳ ಆಸೆಯಂತೆ ವೈದ್ಯರಾಗಲು ಸೈನ್ಸ್ ಓದಿದರೂ ನಂತರ ಇವರ ಆಸೆಯಂತೆ ಡಿಸೈನ್ ಕೋರ್ಸ ಮಾಡಲು ಅನುಮತಿ ನೀಡಿದರು. ನಂತರ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ ಇವರು ಜಾಹೀರಾತು ಕ್ಷೇತ್ರದಲ್ಲಿಯೂ ಹೆಸರು ಗಳಿಸಿದರು. ಚಿರಂಜೀವಿ ಸರ್ಜಾ ಅಭಿನಯದ `ಅಜಿತ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು.
Read More
-
ಅಭಿಷೇಕ್ ಅಂಬರೀಶ್ ಜೊತೆ ಬಿಜೆಪಿ ಸಚಿವ ಮಾತುಕತೆ: ರಾಜಕೀಯಕ್ಕೆ ಧುಮುಕುತ್ತಾರ ಯುವನಟ?
-
"ಕಟೌಟ್ ಇಲ್ಲ.. ತಮಟೆ ಇಲ್ಲ.. ಆದ್ರೂ ಬೇಜಾರ ಆಗಲ್ಲ": 'ಕ್ರಾಂತಿ' ಚಿತ್ರಮಂದಿರದ ಮುಂದೆ ರೊಚ್ಚಿಗೆದ್ದ ಫ್ಯಾನ್ಸ್!
-
'ಕಾಂತಾರ' ಎಫೆಕ್ಟ್ ಮಲಯಾಳಂ ಚಿತ್ರರಂಗದೆಡೆಗೆ ರಿಷಬ್! ಸ್ಟಾರ್ ನಟನೊಟ್ಟಿಗೆ ಜುಗಲ್ ಬಂಧಿ
-
ಬಿಡುಗಡೆ ದಿನ ಕ್ರಾಂತಿಗೆ ಬೆಂಗಳೂರಿನಲ್ಲಿ ಸಿಕ್ಕ ಪ್ರದರ್ಶನವೆಷ್ಟು? ಪಠಾಣ್ಗಿಂತ ಹೆಚ್ಚಾ, ಕಡಿಮೆನಾ?
-
ವೈವಾಹಿಕ ಬಂಧಕ್ಕೆ ಒಳಗಾದ ಸ್ಯಾಂಡಲ್ವುಡ್ ಜೋಡಿ ವಸಿಷ್ಠ ಸಿಂಹ-ಹರಿಪ್ರಿಯಾ
-
Kranti Release and Review Live: 'ಕ್ರಾಂತಿ' ಸಿನಿಮಾ ಬಿಡುಗಡೆ, ಹೇಗಿದೆ ಪ್ರತಿಕ್ರಿಯೆ?
ನಿಕ್ಕಿ ಗಲ್ರಾನಿ ಕಾಮೆಂಟ್ಸ್