
ದಿನಕರ್ ತೂಗದೀಪ್
Producer/Director/Actor
Born : 21 Sep 1978
ದಿನಕರ್ ತೂಗುದೀಪ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ. ಇವರು ಖ್ಯಾತ ಖಳನಟ ತೂಗುದೀಪ ಶ್ರೀನಿವಾಸರವರ ಕಿರಿಯ ಪುತ್ರ. ಹಿರಿಯ ಸಹೋದರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸೇರಿ `ತೂಗುದೀಪ ಪ್ರೊಡಕ್ಷನ್ಸ್ ಮತ್ತು ಡಿಸ್ಟ್ರಿಬ್ಯೂಷನ್ ಸಂಸ್ಥೆ...
ReadMore
Famous For
ದಿನಕರ್ ತೂಗುದೀಪ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ. ಇವರು ಖ್ಯಾತ ಖಳನಟ ತೂಗುದೀಪ ಶ್ರೀನಿವಾಸರವರ ಕಿರಿಯ ಪುತ್ರ.
ಹಿರಿಯ ಸಹೋದರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸೇರಿ `ತೂಗುದೀಪ ಪ್ರೊಡಕ್ಷನ್ಸ್ ಮತ್ತು ಡಿಸ್ಟ್ರಿಬ್ಯೂಷನ್ ಸಂಸ್ಥೆ ನಡೆಸುತ್ತಿದ್ದಾರೆ.
`ಜೊತೆ ಜೊತೆಯಲಿ' ಚಿತ್ರದಿಂದ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದ ಇವರು `ನವಗ್ರಹ',`ಸಾರಥಿ',`ಒಂದೂರಲ್ಲಿ ಒಬ್ಬ ರಾಜ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ನಿರ್ಮಾಪಕರಾಗಿ `ಬುಲ್- ಬುಲ್' ಮತ್ತು ಮದುವೆಯ ಮಮತೆಯ ಕರೆಯೋಲೆ ಚಿತ್ರಗಳನ್ನು ನಿರ್ಮಿಸಿದ್ದಾರೆ.
-
ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿ: ಯಾವ ತಂಡದಲ್ಲಿ ಯಾವ ನಟರಿದ್ದಾರೆ? ಇಲ್ಲಿದೆ ಪೂರ್ಣ ಪಟ್ಟಿ
-
ದರ್ಶನ್ ಸೋದರಳಿಯನ ಜೊತೆ ಶ್ರುತಿ-ಶರಣ್ ಮನೆ ಮಗಳ 'ಕೋಳಿ ಜಗಳ'
-
"ಸಿಗರೇಟ್ ಸೇದಿ 'ಕೆಜಿಎಫ್' ಮಾಡಿದ.. ಈಗ ಕಪ್ಸಿ, ಕುಪ್ಸಿ, ಪಿಪ್ಸಿ ಕುಡೀರಿ ಅಂತೆ" ಯಶ್ ವಿರುದ್ಧ ಅಹೋರಾತ್ರ ಆಕ್ರೋಶ!
-
ಅಪರೂಪಕ್ಕೆ ರಾಕಿಂಗ್ ಸ್ಟಾರ್ ಯಶ್ ದರ್ಶನ: ಅಭಿಮಾನಿಗಳು ಕೇಳಿದ್ದು ಒಂದೇ ಪ್ರಶ್ನೆ!
-
ಉದ್ಯೋಗ ಕೊಡಿಸುವುದಾಗಿ ವಂಚನೆ: ನಿರ್ಮಾಪಕ ಪ್ರಕಾಶ್ ಬಂಧನ
-
Vasishta Simha Haripriya Marriage : ವೈವಾಹಿಕ ಬಂಧಕ್ಕೆ ಒಳಗಾದ ಸ್ಯಾಂಡಲ್ವುಡ್ ಜೋಡಿ ವಸಿಷ್ಠ ಸಿಂಹ-ಹರಿಪ್ರಿಯಾ
ದಿನಕರ್ ತೂಗದೀಪ್ ಕಾಮೆಂಟ್ಸ್