ಸೃಜನ್ ಲೋಕೇಶ್
Actor/Producer/Director
Born : 28 Jun 1980
Birth Place : ಬೆಂಗಳೂರು
ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿ ಕೊಂಡಿರುವ ಸೃಜನ್ ತಮ್ಮ ಮನದಾಳವನ್ನ ಯಾರೊಂದಿಗೂ ಹಂಚಿಕೊಳ್ಳದ ಭಾವನಾತ್ಮಕ ವ್ಯಕ್ತಿ. ಖ್ಯಾತ ಹಿರಿಯ ಕನ್ನಡ ಸಿನಿಮಾ ನಟ ದಿವಂಗತ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಜನಿಸಿದ್ದು 28 ಜೂನ್ 1980 ಬೆಂಗಳೂರಿನಲ್ಲಿ. ಕಿರು ಪರಿಚಯ...
ReadMore
Famous For
ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿ ಕೊಂಡಿರುವ ಸೃಜನ್ ತಮ್ಮ ಮನದಾಳವನ್ನ ಯಾರೊಂದಿಗೂ ಹಂಚಿಕೊಳ್ಳದ ಭಾವನಾತ್ಮಕ ವ್ಯಕ್ತಿ. ಖ್ಯಾತ ಹಿರಿಯ ಕನ್ನಡ ಸಿನಿಮಾ ನಟ ದಿವಂಗತ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಜನಿಸಿದ್ದು 28 ಜೂನ್ 1980 ಬೆಂಗಳೂರಿನಲ್ಲಿ.
ಕಿರು ಪರಿಚಯ
ನಿಜನಾಮ ಎಂ.ಎಲ್.ಸೃಜನ್(ಮಾದಲಾಪುರ ಲೋಕೇಶ್ ಸೃಜನ್) ಜನ್ಮ ದಿನಾಂಕ - 28 ಜೂನ್ 1980
ಹುಟ್ಟಿದ್ದು - ಬಸವನಗುಡಿ, ಬೆಂಗಳೂರು
ತಾತ - ಕನ್ನಡ ಚಲನ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಸುಬ್ಬಯ್ಯ ನಾಯ್ಡು
ತಂದೆ - ಲೋಕೇಶ್, ತಾಯಿ- ಗಿರಿಜಾ ಲೋಕೇಶ್
ಅಕ್ಕ - ಪೂಜಾ ಲೋಕೇಶ್ ;ಪತ್ನಿ - ಗ್ರೀಷ್ಮ ; ಪುತ್ರ - ಸುಕೃತ್.
Read More
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
ಸೃಜನ್ ಲೋಕೇಶ್ ಕಾಮೆಂಟ್ಸ್
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
Enable