
ಯಶಸ್ವಿ ಬೆಲ್ ಬಾಟಮ್ ಚಿತ್ರದ ನಂತರ ಮತ್ತೊಮ್ಮೆ ಜಯತೀರ್ಥ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ಡಿಟೆಕ್ಟಿವ್ ದಿವಾಕರನ ಅವತಾರ ತಾಳಲಿದ್ದಾರೆ. ರಿಷಭ್ ಜೊತೆ ಹರಿಪ್ರಿಯಾ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಬಹುತೇಕ ಮೊದಲ ಚಿತ್ರದ ತಾರಾಗಣವಿರಲಿದೆ.
ಸಂತೋಷ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದರೆ, ಬಿ ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣವಿರಲಿದೆ. ಟಿ.ಕೆ.ದಯಾನಂದ ಚಿತ್ರದ ಕಥೆ ಬರೆದಿದ್ದಾರೆ. ಜನೇವರಿ 29, 2021 ರಂದು ಚಿತ್ರದ ಮುಹೂರ್ತ ನೇರವೇರಲಿದೆ.
-
ಜಯತೀರ್ಥDirector
-
ಸಂತೋಷ್ ಕುಮಾರ್Producer
-
ಬಿ ಅಜನೀಶ್ ಲೋಕನಾಥ್Music Director
-
ಟಿ.ಕೆ. ದಯಾನಂದStory
-
ಅರವಿಂದ ಕಶ್ಯಪ್Cinematogarphy
-
ಗಾಜನೂರು ಸಿನಿಮಾ: ಇದು ಅಣ್ಣಾವ್ರ ಗಾಜನೂರು ಅಲ್ಲ, ಶಿವಮೊಗ್ಗದ ಗಾಜನೂರಿನ ಕಥೆ
-
ಕನ್ನಡ ಸಿನಿಮಾ ನಿರ್ಲಕ್ಷ್ಯ ಮಾಡಿದ ರಶ್ಮಿಕಾ: 'ಪೊಗರು' ಪ್ರೊಮೋಷನ್ ನಿಂದ ದೂರ ಉಳಿದಿದ್ದೇಕೆ?
-
ಪ್ಯಾಂಟ್ ಲೆಸ್ ನಿಧಿ ಸುಬ್ಬಯ್ಯ: ಉದ್ದ ಚಡ್ಡಿ ಹಾಕೋಕೆ ಆಗಲ್ವಾ ಎಂದು ನೆಟ್ಟಿಗರ ತರಾಟೆ
-
ಜಗ್ಗೇಶ್ ಮನೆಯಲ್ಲಿ ವಿಶೇಷ ಪೂಜೆ: ಭೂವರಹ, ಅಷ್ಟಲಕ್ಷ್ಮೀ, ನವಗ್ರಹ ಹೋಮ
-
ರಿಷಬ್ ಶೆಟ್ಟಿ 'ಬೆಲ್ ಬಾಟಂ-2'ಗೆ ಎಂಟ್ರಿ ಕೊಟ್ಟ 'ಯಜಮಾನ'ನ ಬಸಣ್ಣಿ
-
ಆರ್ಕೆಸ್ಟ್ರಾ ಕಲಾವಿದರ ಹೋರಾಟಕ್ಕೆ ನನ್ನ ಬೆಂಬಲ ಇದೆ: ಕಿಚ್ಚ ಸುದೀಪ್
ನಿಮ್ಮ ಪ್ರತಿಕ್ರಿಯೆ