CelebsbredcrumbRamoji Rao
    ರಾಮೋಜಿ ರಾವ್

    ರಾಮೋಜಿ ರಾವ್

    Producer
    Born : 16 Nov 1936
    ರಾಮೋಜಿ ರಾವ್ ಭಾರತ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ಮಾಪಕ, ವಾಣಿಜ್ಯ  ಉದ್ಯಮಿ  ಮತ್ತು ಪತ್ರಿಕೋದ್ಯಮಿ. ಹೈದಾರಾಬಾದಿನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಸ್ಥಾಪಿಸಿದ ಕೀರ್ತೀ ಇವರಿಗೆ ಸಲ್ಲುತ್ತದೆ. ಈ ಫಿಲ್ಮ ಸಿಟಿ ಜಗತ್ತಿನ ಅತಿ ದೊಡ್ಡ ಫಿಲ್ಮ್ ಸ್ಟುಡಿಯೊ ಎಂದು ಗಿನ್ನಿಸ್ ರೆಕಾರ್ಡ್ಸ್ ನಲ್ಲಿ... ReadMore
    Famous For
    ರಾಮೋಜಿ ರಾವ್ ಭಾರತ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ಮಾಪಕ, ವಾಣಿಜ್ಯ ಉದ್ಯಮಿ ಮತ್ತು ಪತ್ರಿಕೋದ್ಯಮಿ. ಹೈದಾರಾಬಾದಿನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಸ್ಥಾಪಿಸಿದ ಕೀರ್ತೀ ಇವರಿಗೆ ಸಲ್ಲುತ್ತದೆ. ಈ ಫಿಲ್ಮ ಸಿಟಿ ಜಗತ್ತಿನ ಅತಿ ದೊಡ್ಡ ಫಿಲ್ಮ್ ಸ್ಟುಡಿಯೊ ಎಂದು ಗಿನ್ನಿಸ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ಈ ನಾಡು ಸುದ್ದಿಪತ್ರಿಕೆ, ಈ ಟಿವಿ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. `ಉಷಾಕಿರಣ್ ಮೂವೀಸ್' ಅಡಿಯಲ್ಲಿ ದಕ್ಷಿಣ ಭಾರತದ ಐದು ಭಾಷೆಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಶಿಕ್ಷಣ ,ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿನ ಇವರ ಸಾಧನೆಗೆ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 
    Read More
    ರಾಮೋಜಿ ರಾವ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X