ರಾಪಿಡ್ ರಶ್ಮಿ
Actress
ರ್ಯಾಪಿಡ್ ರಶ್ಮಿ ಎಂದೇ ಖ್ಯಾತಿ ಪಡೆದಿರುವ ರಶ್ಮಿ ರಾವ್ ಕನ್ನಡದ ಖ್ಯಾತ ರೇಡಿಯೋ ಜಾಕಿ, ನಿರೂಪಕಿ ಮತ್ತು ಚಿತ್ರನಟಿ. ತಮ್ಮ ಪ್ರಸಿದ್ಧ ರೇಡಿಯೋ ಶೋ `ರೆಟ್ರೋ ಸವಾರಿ' ಮೂಲಕ ಪ್ರಸಿದ್ದಿಯಾದ ರಶ್ಮಿಯವರ ಮೊದಲ ಚಿತ್ರ `ನಮಕ್ ಹರಾಮ್'. ನಂತರ ಕೋಮಲ್ ನಟಿಸಿದ `ಡೀಲರಾಜ' ಚಿತ್ರದಲ್ಲಿಯೂ ನಟಿಸಿದ್ದಾರೆ.ಕಲರ್ಸ ಕನ್ನಡ...
ReadMore
Famous For
ರ್ಯಾಪಿಡ್ ರಶ್ಮಿ ಎಂದೇ ಖ್ಯಾತಿ ಪಡೆದಿರುವ ರಶ್ಮಿ ರಾವ್ ಕನ್ನಡದ ಖ್ಯಾತ ರೇಡಿಯೋ ಜಾಕಿ, ನಿರೂಪಕಿ ಮತ್ತು ಚಿತ್ರನಟಿ. ತಮ್ಮ ಪ್ರಸಿದ್ಧ ರೇಡಿಯೋ ಶೋ `ರೆಟ್ರೋ ಸವಾರಿ' ಮೂಲಕ ಪ್ರಸಿದ್ದಿಯಾದ ರಶ್ಮಿಯವರ ಮೊದಲ ಚಿತ್ರ `ನಮಕ್ ಹರಾಮ್'. ನಂತರ ಕೋಮಲ್ ನಟಿಸಿದ `ಡೀಲರಾಜ' ಚಿತ್ರದಲ್ಲಿಯೂ ನಟಿಸಿದ್ದಾರೆ.ಕಲರ್ಸ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಶ್ಮಿ ಪ್ರಸ್ತುತ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.
-
ಮಾನ್ವಿತಾ ಮದುವೆಯಾಗ್ತಿರೋ ಆ ಅದೃಷ್ಟವಂತ ಇವ್ರೇ; ಟಗರು ಪುಟ್ಟಿ ಲೈಫ್ ಪಾರ್ಟನರ್ ಫುಲ್ ಡೀಟೆಲ್ಸ್
-
''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
-
ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?
-
Lok Sabha Election 2024: ಕನ್ನಡ ತಾರೆಯರು ನಾಳೆ(ಏಪ್ರಿಲ್ 26) ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
ರಾಪಿಡ್ ರಶ್ಮಿ ಕಾಮೆಂಟ್ಸ್
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
Enable