X
ಹೋಮ್ » ಸೆಲಬ್ರಿಟಿಗಳು » ರೇಲಂಗಿ ನರಸಿಂಹ ರಾವ್
ರೇಲಂಗಿ ನರಸಿಂಹ ರಾವ್

ರೇಲಂಗಿ ನರಸಿಂಹ ರಾವ್

Director
ಜೀವನ ಚರಿತ್ರೆ :  ರೇಲಂಗಿ ನರಸಿಂಹರಾವ್ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಚಿತ್ರ ನಿರ್ದೇಶಕರು. ತೆಲುಗು ಮಾತ್ರವಲ್ಲದೇ ಕೆಲ ತಮಿಳು ಮತ್ತು ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು 70 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಇವರು ಕೆಲವು ಟೆಲಿವಿಷನ್ ಸೀರೀಸ್‌ಗಳನ್ನು ನಿರ್ದೇಶಿಸಿದ್ದಾರೆ. ಆಂಧ್ರಪ್ರದೇಶದ ಪಲಕೊಲ್ಲುವಿನಲ್ಲಿ ಜನಿಸಿದ ಇವರು ತೆಲುಗಿನ ಖ್ಯಾತ ಹಾಸ್ಯನಟ ಮತ್ತು ನಿರ್ಮಾಪಕ ರೇಲಂಗಿ ವೆಂಕಟರಾಮಯ್ಯನವರ ಸಂಬಂಧಿ. ಕನ್ನಡದಲ್ಲಿ ಶಶಿಕುಮಾರ್‌ರ `ಇಬ್ಬರು ಹೆಂಡಿರ ಮುದ್ದಿನ ಪೋಲಿಸ್' ಮತ್ತು `ಎದುರು ಮನೇಲಿ ಗಂಡ ಪಕ್ಕದ ಮನೇಲಿ ಪಕ್ಕದ ಮನೇಲಿ ಗಂಡ' ಚಿತ್ರಗಳನ್ನು ನಿರ್ದೇಶಿಸುವದರ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ `ಹೆಂಡ್ತಿ ಹೇಳಿದರೆ ಕೇಳಬೇಕು',`ಎನೋಂದ್ರೆ',`ಗೆಲುವಿನ ಸರದಾರ' ಚಿತ್ರಗಳನ್ನು ನಿರ್ದೇಶಿಸಿದರು. ನಂತರ ಶಿವರಾಜಕುಮಾರ್ ಅವರು ನಾಯಕ ನಟನಾಗಿ ನಟಿಸಿದ `ರಾಜಾ' ಮತ್ತು `ಇಬ್ಬರ ನಡುವೆ ಮುದ್ದಿನ ಆಟ' ಚಿತ್ರಗಳನ್ನು ನಿರ್ದೇಶಿಸಿದರು. ಒಟ್ಟಿನಲ್ಲಿ ರೇಲಂಗಿಯವರು ಕನ್ನಡದಲ್ಲಿ ಏಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಮುಂದೆ ಓದಿ

ರೇಲಂಗಿ ನರಸಿಂಹ ರಾವ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Director
ರೇಲಂಗಿ ನರಸಿಂಹ ರಾವ್ 15 Aug 1997

ರೇಲಂಗಿ ನರಸಿಂಹ ರಾವ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರೇಲಂಗಿ ನರಸಿಂಹ ರಾವ್

ಹೆಸರು ರೇಲಂಗಿ ನರಸಿಂಹ ರಾವ್
ಹುಟ್ಟಿದ ದಿನ 30 Sep 1951
ವಯಸ್ಸು 75
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರೇಲಂಗಿ ನರಸಿಂಹ ರಾವ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+