X
ಹೋಮ್ » ಸೆಲಬ್ರಿಟಿಗಳು » ಶ್ರೀಧರ್ ಎಂ ಡಿ
ಶ್ರೀಧರ್ ಎಂ ಡಿ

ಶ್ರೀಧರ್ ಎಂ ಡಿ

Director
ಜೀವನ ಚರಿತ್ರೆ :  ಎಂ ಡಿ ಶ್ರೀಧರ್ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.  ಇವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಥೆ ಬರೆಯುವ ಅಭ್ಯಾಸವಿದ್ದುದರಿಂದ  ಇಂದು ಕನ್ನಡ ಚಿತ್ರರಂಗದ ಅತ್ಯುತ್ತಮ್ಮ ನಿರ್ದೇಶಕರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ೨೦೦೨ ರಲ್ಲಿ ಬಿಡುಗಡೆಗೊಂಡ ಫ್ರೆಂಡ್ಸ್ ಚಿತ್ರದ ಮೂಲಕ ಇವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಹೊರ ಬಂದರು. ನಂತರ ಇವರು ಚೆಲ್ಲಾಟ, ಕೃಷ್ಣ, ಜಾಲಿ ಡೇಸ್, ಪೊರ್ಕಿ, ಸಾಗರ್, ಗಲಾಟೆ, ಬುಲ್ ಬುಲ್, ಅನೇಕ ಚಿತ್ರಗಳನ್ನು ನಿರ್ದೇಶಿಸಿ ಸೈ ಅನಿಸಿಕೊಂಡಿದ್ದಾರೆ. ಎಂ ಡಿ ಶ್ರೀಧರ್ ಅವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ಅತ್ಯುನ್ನತ್ತ ನಿರ್ದೇಶಕರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಮುಂದೆ ಓದಿ

ಶ್ರೀಧರ್ ಎಂ ಡಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Director
ಶ್ರೀಧರ್ ಎಂ ಡಿ 12 Dec 2019
as Director
ಶ್ರೀಧರ್ ಎಂ ಡಿ 14 Aug 2015
as Director
ಶ್ರೀಧರ್ ಎಂ ಡಿ 11 Jan 2013
ಶ್ರೀಧರ್ ಎಂ ಡಿ 20 Sep 2013

ಶ್ರೀಧರ್ ಎಂ ಡಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶ್ರೀಧರ್ ಎಂ ಡಿ

ಹೆಸರು ಶ್ರೀಧರ್ ಎಂ ಡಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶ್ರೀಧರ್ ಎಂ ಡಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+