twitter
    Celebs»Ronica Singh

    ರೋನಿಕಾ ಸಿಂಗ್

    Actress
    Born : 17 Nov 1993
    ರೋನಿಕಾ ಸಿಂಗ್ ಪಂಜಾಬಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು 1993 ರಲ್ಲಿ ಪಂಜಾಬಿನ ಚಂಡಿಗಡದಲ್ಲಿ ಜನಿಸಿದರು. ಚಂಡಿಗಡದ ಸೇಂಟ್ ಕ್ಷೇವಿಯರ್ ಶಾಲೆಯಲ್ಲಿ ವಿಧ್ಯಾಭ್ಯಾಸ ಮುಗಿಸಿದ ಇವರು 2015 ರಲ್ಲಿ ತೆರೆಕಂಡ `ರಮ್ಟಾ ಜೋಗಿ' ಎಂಬ ಪಂಜಾಬಿ ಚಿತ್ರದ ಮೂಲಕ ಸಿನಿಪಯಣ ಆರಂಬಿಸಿದರು.   ಗೋಲ್ಡನ್ ಸ್ಟಾರ್... ReadMore
    Famous For

    ರೋನಿಕಾ ಸಿಂಗ್ ಪಂಜಾಬಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು 1993 ರಲ್ಲಿ ಪಂಜಾಬಿನ ಚಂಡಿಗಡದಲ್ಲಿ ಜನಿಸಿದರು. ಚಂಡಿಗಡದ ಸೇಂಟ್ ಕ್ಷೇವಿಯರ್ ಶಾಲೆಯಲ್ಲಿ ವಿಧ್ಯಾಭ್ಯಾಸ ಮುಗಿಸಿದ ಇವರು 2015 ರಲ್ಲಿ ತೆರೆಕಂಡ `ರಮ್ಟಾ ಜೋಗಿ' ಎಂಬ ಪಂಜಾಬಿ ಚಿತ್ರದ ಮೂಲಕ ಸಿನಿಪಯಣ ಆರಂಬಿಸಿದರು.

     

    ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ `ಗಿಮಿಕ್' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

    Read More
    ರೋನಿಕಾ ಸಿಂಗ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X