
ಗೋಲ್ಡನ್ ಸ್ಟಾರ್ ಗಣೇಶ ನಾಯಕನಾಗಿರುವ `ಗಿಮಿಕ್' ಚಿತ್ರವು ಹಾರರ್ ಕಾಮಿಡಿಯಾಗಿದ್ದು ನಾಗಣ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ದೀಪಕ್ ಸ್ವಾಮಿ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತವಿದೆ. ಸುಂದರರಾಜ್,ಶೋಭರಾಜ್,ಸಾಧು ಕೋಕಿಲಾ,ಗುರುದತ್ತ ಮುಂತಾದ ಕಲಾವಿದರು ಗಣೇಶ್‌ಗೆ ಸಾಥ್ ನೀಡಲಿದ್ದಾರೆ.ಈ ಚಿತ್ರ ಸ್ವಾತಂತ್ರೋತ್ಸವದಂದು ಬಿಡುಗಡೆಯಾಗಲಿದೆ.
ಚಿತ್ರದ ಬಹುತೇಕ ಭಾಗ ಶ್ರೀಲಂಕಾದ ಒಂದು ಮನೆಯಲ್ಲಿ ಚಿತ್ರೀಕರಿಸಲಾಗಿದೆ. ಉಳಿದ ಭಾಗಗಳನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಗಣೇಶ್ ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.ಮದುವೆ ನೆಪದಲ್ಲಿ ಒಂದು ಯುವ ಜೋಡಿ ಮತ್ತು ಕುಟುಂಬ ಒಂದು ಭೂತ ಬಂಗಲೆ ಸೇರಿದಾಗ ಆಗುವ ಘಟನೆಗಳನ್ನು ಚಿತ್ರ ಚಿತ್ರಿಸುತ್ತದೆ.
Read: Complete ಗಿಮಿಕ್ ಕಥೆ
-
ನಾಗಣ್ಣDirector
-
ದೀಪಕ್ ಸ್ವಾಮಿProducer
-
ಅರ್ಜುನ್ ಜನ್ಯMusic Director
-
'ಮುಂಗಾರುಮಳೆ' ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ಪವರ್ ಸ್ಟಾರ್ ಪುನೀತ್
-
ವೈದ್ಯರೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಬಿಳಿ ಕೋಟು ಧರಿಸಲಿದ್ದಾರೆ ಗಣೇಶ್
-
ಹೊಸ ವರ್ಷಕ್ಕೆ ಶುಭ ಕೋರಿದ ಸುದೀಪ್, ಪುನೀತ್, ಗಣೇಶ್; ಯಾರ್ಯಾರ ವಿಶ್ ಹೇಗಿದೆ?
-
ಗಣೇಶ್ ಮತ್ತು ರಶ್ಮಿಕಾ 'ಚಮಕ್'ಗೆ 3 ವರ್ಷದ ಸಂಭ್ರಮ
-
ಜೈ ಮುಂಗಾರುಮಳೆ..., ಜೈ ಜನತೆ..., ಜೈ ಜೀವನ: ಗಣಪ-ಭಟ್
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
ನಿಮ್ಮ ಪ್ರತಿಕ್ರಿಯೆ
-
days agoSandeepReportನಿರೀಕ್ಷಿಸುವಂತ ಯಾವ ಅಂಶ ಇಲ್ಲ
Show All