twitter
    Celebs»Sambrama Gowda

    ಸಂಭ್ರಮಾ ಗೌಡ

    Actress
    ಸಂಭ್ರಮಾ ಗೌಡ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೀಲಾರ ಗ್ರಾಮದವರು. ತಂದೆ ಶ್ರೀನಿವಾಸ ಕೃ‍ಷಿಕರು,ತಾಯಿ ಗಿರಿಜಮ್ಮ ಗೃಹಿಣಿ.ಇವರ ಮೂಲ ಹೆಸರು ದಿವ್ಯಾ. ಪಿಯುಸಿ ಮುಗಿಸಿ ಬೆಂಗಳೂರಿಗೆ ಬಂದು ಬಟ್ಟರ ಅಂಗಡಿಯಲ್ಲಿ... ReadMore
    Famous For

    ಸಂಭ್ರಮಾ ಗೌಡ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೀಲಾರ ಗ್ರಾಮದವರು. ತಂದೆ ಶ್ರೀನಿವಾಸ ಕೃ‍ಷಿಕರು,ತಾಯಿ ಗಿರಿಜಮ್ಮ ಗೃಹಿಣಿ.ಇವರ ಮೂಲ ಹೆಸರು ದಿವ್ಯಾ.


    ಪಿಯುಸಿ ಮುಗಿಸಿ ಬೆಂಗಳೂರಿಗೆ ಬಂದು ಬಟ್ಟರ ಅಂಗಡಿಯಲ್ಲಿ ಉದ್ಯೋಗಕ್ಕೆ ಸೇರಿದರು. ನಂತರ ಗಾರ್ಮೆಂಟ್ ಮತ್ತು ಟೆಲಿ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡಿದರು. ನಂತರ ಸ್ನೇಹಿತರ ಸಲಹೆಯಂತೆ ಆದರ್ಶ ನಟನಾ ಸಂಸ್ಥೆಗೆ ಸೇರಿದರು. ಅಲ್ಲಿ ಸುಧಾಕರ್ ಬನ್ನಂಜೆಯವರ `ರಣರಣಕ' ಚಿತ್ರದಲ್ಲಿ ಅವಕಾಶ ಸಿಕ್ಕಿತು.

     

    ಈ ಚಿತ್ರಕ್ಕೂ ಮುಂಚೆ  `ಇವಳೇ ವೀಣಾಪಾಣಿ' ಸೀರಿಯಲ್‌ನಲ್ಲಿ ಮುಖ್ಯಪಾತ್ರದಲ್ಲಿ Read More

    ಸಂಭ್ರಮಾ ಗೌಡ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X