Celebs»Sampath Raj
  ಸಂಪತ್ ರಾಜ್

  ಸಂಪತ್ ರಾಜ್

  Actor
  Born : 25 Dec 1968
  ಎತ್ತರವಾದ ನಿಲವು, ತಮ್ಮ ಕಂಚಿನ ನೋಟ,ತೀಕ್ಷ್ಣ ದೃಷ್ಟಿಯಿಂದ ಖಳನಾಯಕನ ಪಾತ್ರದಲ್ಲಿ ಮಿಂಚುವ ಸಂಪತ್ ರಾಜ್ ಕನ್ನಡ,ತೆಲಗು,ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ನಟ. ಇವರ ತಂದೆ ತ್ರೀಚಿಯವರಾದರೆ,ತಾಯಿ ಆಂಧ್ರಪ್ರದೇಶದ ನೆಲ್ಲೂರಿನವರು. ಬೆಂಗಳೂರಿನಲ್ಲಿ ತಮ್ಮ ಬಾಲ್ಯವನ್ನು... ReadMore
  Famous For
  ಎತ್ತರವಾದ ನಿಲವು, ತಮ್ಮ ಕಂಚಿನ ನೋಟ,ತೀಕ್ಷ್ಣ ದೃಷ್ಟಿಯಿಂದ ಖಳನಾಯಕನ ಪಾತ್ರದಲ್ಲಿ ಮಿಂಚುವ ಸಂಪತ್ ರಾಜ್ ಕನ್ನಡ,ತೆಲಗು,ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ನಟ. ಇವರ ತಂದೆ ತ್ರೀಚಿಯವರಾದರೆ,ತಾಯಿ ಆಂಧ್ರಪ್ರದೇಶದ ನೆಲ್ಲೂರಿನವರು. ಬೆಂಗಳೂರಿನಲ್ಲಿ ತಮ್ಮ ಬಾಲ್ಯವನ್ನು ಕಳೆದ ಇವರು ಶಿಕ್ಷಣದ ನಂತರ ಕಾರ್ಪೋರೇಟ್ ವಲಯದಲ್ಲಿ ಸುಮಾರು 14 ವರ್ಷ ಕಳೆದರು. 2003 ರಲ್ಲಿ ತೆರೆಕಂಡ` ಪ್ರೀತಿ ಪ್ರೇಮ ಪ್ರಣಯ' ಚಿತ್ರದಿಂದ ಸಿನಿರಂಗ ಪ್ರವೇಶಿಸದರು. ನಂತರ ತಮಿಳು ಚಿತ್ರಗಳಲ್ಲಿ ನಿರತರಾದ ಇವರಿಗೆ ಹೆಸರು ತಂದುಕೊಟ್ಟಿದ್ದು ವೆಂಕಟಪ್ರಭು ನಿರ್ದೇಶನದ ಚಿತ್ರಗಳು. ನಂತರ 7 ವರ್ಷಗಳ ನಂತರ ಮತ್ತೆ ಶೌರ್ಯ ಚಿತ್ರದಿಂದ ಕನ್ನಡಕ್ಕೆ ಬಂದರು.ಇವರು`ಮಾಲ್ಗುಡಿ ಡೇಸ್'ನ ಒಂದು ಎಪಿಸೋಡ್‌ನಲ್ಲಿ ನಟಿಸಿದ್ದರು.
  Read More
  • ಯಶೋಧಾ ಸಿನಿಮಾ ಟ್ರೈಲರ್
  ಸಂಪತ್ ರಾಜ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X