X
ಹೋಮ್ » ಸೆಲಬ್ರಿಟಿಗಳು » ಸರ್ದಾರ ಸತ್ಯ
ಸರ್ದಾರ ಸತ್ಯ

ಸರ್ದಾರ ಸತ್ಯ

Actor
ಜೀವನ ಚರಿತ್ರೆ :  ಸರ್ದಾರ್ ಸತ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ಆ ದಿನಗಳು ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಇವರು, ನಂತರ ಸ್ಲಂ ಬಾಲ, ರಾಜಧಾನಿ, ದ್ಯಾವ್ರೇ, ಚಂಬಲ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡರು. ಬಳಿಕ ಗುಂಡ್ರು ಗೋವಿ ಸಿನಿಮಾ ಮೂಲಕ ನಾಯಕನಾಗಿ ನಟಿಸಿದರು.  ನಿಮಾಣ ಸಂಸ್ಥೆ ಸರ್ದಾರ್ ಸತ್ಯ ಅವರು ಮ್ಮದೇ ಸಾಯಿನಿರ್ಮಲ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪದ್ಮಾವತಿ ಧಾರಾವಾಹಿ, ಕನ್ನಡ ಕೋಗಿಲೆ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ಮಿಸಿದ್ದಾರೆ. ತಮಿಳು ಸಿನಿಮಾ ತಮಿಳು ಚಿತ್ರವೊಂದರಲ್ಲಿ ನಟಿಸಬೇಕು ಎಂಬುದು ಸತ್ಯ ಅವರ ತಂದೆ-ತಾಯಿಯ ಆಸೆಯಾಗಿತ್ತಂತೆ. ಅದರಂತೆ ವಿಜಯ್ ಸೇತುಪತಿ ಅಭಿನಯದ ವಿಡುದಲೈ ಸಿನಿಮಾದಲ್ಲಿ ವೆಟ್ರಿಮಾರನ್ ಎಂಬ ಪೊಲೀಸ್ ಪಾಥ್ರದಲ್ಲಿ ನಟಿಸಿದರು. ಈ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. 
ಮುಂದೆ ಓದಿ

ಸರ್ದಾರ ಸತ್ಯ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಪುಷ್ಕರ್ ಗಿರಿಗೌಡ 15 Dec 2023
ನೀನಾಸಂ ಮಂಜು 04 Mar 2022
ಚಂದ್ರಹಾಸ 01 Oct 2021

ಸರ್ದಾರ ಸತ್ಯ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸರ್ದಾರ ಸತ್ಯ

ಹೆಸರು ಸರ್ದಾರ ಸತ್ಯ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸರ್ದಾರ ಸತ್ಯ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+