twitter
    Celebs»Shahwar Ali

    ಶಾಹರ್ ಅಲಿ

    Actor
    ಶಾಹವಾರ್ ಅಲಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ಮಾಡೆಲ್. ಇವರು ವೆಬ್ ಇಂಡಿಯಾ ನಡೆಸುವ ಟಾಪ್ 100 ಹಾಂಡಸಮ್ ಇಂಡಿಯನ್ ಮೆನ್ ಲಿಸ್ಟನಲ್ಲಿ 93 ನೇ ಸ್ಥಾನ ಪಡೆದಿದ್ದರು. ಇವರು ತಮ್ಮ ಚಾರಿಟಿ ಕೆಲಸಗಳಿಂದಲೂ ಪ್ರಸಿದ್ಧಿ ಪಡೆದಿದ್ದಾರೆ.2004 ರಲ್ಲಿ ಮೇಘನಾ ನಾಯಡು ಜೊತೆ `ಹವಾಸ್' ಚಿತ್ರದಲ್ಲಿ... ReadMore
    Famous For
    ಶಾಹವಾರ್ ಅಲಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ಮಾಡೆಲ್. ಇವರು ವೆಬ್ ಇಂಡಿಯಾ ನಡೆಸುವ ಟಾಪ್ 100 ಹಾಂಡಸಮ್ ಇಂಡಿಯನ್ ಮೆನ್ ಲಿಸ್ಟನಲ್ಲಿ 93 ನೇ ಸ್ಥಾನ ಪಡೆದಿದ್ದರು. ಇವರು ತಮ್ಮ ಚಾರಿಟಿ ಕೆಲಸಗಳಿಂದಲೂ ಪ್ರಸಿದ್ಧಿ ಪಡೆದಿದ್ದಾರೆ.2004 ರಲ್ಲಿ ಮೇಘನಾ ನಾಯಡು ಜೊತೆ `ಹವಾಸ್' ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸಿದರು. ನಂತರ ಹಲವಾರು ದಕ್ಷಿಣ ಭಾರತದ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.
    Read More
    ಶಾಹರ್ ಅಲಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X