Celebs»Shankar Aswath
    ಶಂಕರ್ ಅಶ್ವಥ್

    ಶಂಕರ್ ಅಶ್ವಥ್

    (aka) ಅಶ್ವಥ್ ನಾರಾಯಣ್,
    Actor
    Birth Place : ಮೈಸೂರು
    ಶಂಕರ್ ಅಶ್ವಥ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಪ್ರಮುಖ ಪೋಷಕನಟ. ಇವರು ಕನ್ನಡ ಸಿನಿರಂಗದ ದಿಗ್ಗಜ ನಟ ಅಶ್ವಥ್ ರವರ ಪುತ್ರರು. ಹಲವಾರು ಚಿತ್ರಗಳಲ್ಲಿ ತಮ್ಮ ಪ್ರಬುದ್ಧ ನಟಬೆಯಿಂದ ಅಭಿನಯ ಪ್ರೌಢಿಮೆ ಮೆರೆದಿದ್ದಾರೆ . ಜೀವನೋಪಾಯಕ್ಕಾಗಿ ಟ್ಯಾಕ್ಸಿ ಕೂಡ ಓಡಿಸುತ್ತಿರುವ ಅಶ್ವಥ್... ReadMore
    Famous For
    ಶಂಕರ್ ಅಶ್ವಥ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಪ್ರಮುಖ ಪೋಷಕನಟ. ಇವರು ಕನ್ನಡ ಸಿನಿರಂಗದ ದಿಗ್ಗಜ ನಟ ಅಶ್ವಥ್ ರವರ ಪುತ್ರರು. ಹಲವಾರು ಚಿತ್ರಗಳಲ್ಲಿ ತಮ್ಮ ಪ್ರಬುದ್ಧ ನಟಬೆಯಿಂದ ಅಭಿನಯ ಪ್ರೌಢಿಮೆ ಮೆರೆದಿದ್ದಾರೆ .
    ಜೀವನೋಪಾಯಕ್ಕಾಗಿ ಟ್ಯಾಕ್ಸಿ ಕೂಡ ಓಡಿಸುತ್ತಿರುವ ಅಶ್ವಥ್ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.
    Read More
    ಶಂಕರ್ ಅಶ್ವಥ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X