X
ಕನ್ನಡ » ಚಲಚಿತ್ರಗಳು » ನಮ್ಮ ಹುಡುಗರು
ನಮ್ಮ ಹುಡುಗರು

ನಮ್ಮ ಹುಡುಗರು

Action | 08 Jul 2022 | U/A |
Kannada

2.5 /5 Users

0 /5 Filmibeat

ನಮ್ಮ ಹುಡುಗರು ಕಥೆ

ಹೆಚ್ ಬಿ ಸುಧೀಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನಮ್ಮ ಹುಡುಗರು ಚಿತ್ರದಲ್ಲಿ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿದ್ದಾರೆ. ಕೆ.ಕೆ. ಆಶ್ರಫ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನ ಮತ್ತು ಅಭಿಮಾನ್ ರಾಯ್ ಸಂಗೀತವಿದೆ. ನಿರಂಜನ್ ಗೆ ವಶಿ‍ಷ್ಠ ಸಿಂಹ ಸಾಥ್ ನೀಡಿದ್ದಾರೆ. ರಾಧ್ಯ ನಾಯಕಿಯಾಗಿ ನಟಿಸಿದ್ದಾರೆ. ಕಥೆ ವಿನಯ್, ಗುಬ್ಬು ಮತ್ತು ಮಹಾಂತೇಶ್ ಪ್ರಾಣ ಸ್ನೇಹಿತರು. ಆದರೆ ಒಂದು ಸುಳ್ಳು ಅವರ ಗೆಳೆತನಕ್ಕೆ ಸವಾಲು ಹಾಕುತ್ತದೆ. ಈ ಸುಳ್ಳಿನ ಸುಳಿಯಿಂದ ಅವರು ಹೊರ ಬರುತ್ತಾರಾ ಅಥವಾ ಅದಕ್ಕೆ ಅವರ ಸ್ನೇಹ ಬಲಿಯಾಗುತ್ತದಾ ಎಂಬುದು ಚಿತ್ರದ ಕಥೆ.
Read More

ನಮ್ಮ ಹುಡುಗರು ಕಲಾವಿದರು ಮತ್ತು ಸಿಬ್ಬಂದಿ

ನಮ್ಮ ಹುಡುಗರು ಕ್ರೂ ಮಾಹಿತಿ

ನಿರ್ದೇಶಕ ಹೆಚ್.ಬಿ ಸಿದ್ದು
ಕಥೆ ಹೆಚ್.ಬಿ ಸಿದ್ದು
ಸಂವಾದ ಹೆಚ್.ಬಿ ಸಿದ್ದು
ಸಿನಿಮಾಟೋಗ್ರಫಿ ಚಿದಾನಂದ್ ಹೆಚ್.ಕೆ
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ಅಭಿಮಾನ್ ರಾಯ್
ನಿರ್ಮಾಪಕ ಕೆ.ಕೆ.ಆಶ್ರಫ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ನಮ್ಮ ಹುಡುಗರು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ನಮ್ಮ ಹುಡುಗರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+