X
ಹೋಮ್ » ಸೆಲಬ್ರಿಟಿಗಳು » ಶೃತಿ ಶಶಿಧರನ್
ಶೃತಿ ಶಶಿಧರನ್

ಶೃತಿ ಶಶಿಧರನ್

Singer
ಜೀವನ ಚರಿತ್ರೆ :  ಶೃತಿ ಶಶಿಧರನ್ ಮಲಯಾಳಂ, ತಮಿಳು, ಕನ್ನಡ, ತೆಲುಗು, ಮರಾಠಿ ಮತ್ತು ಹಿಂದಿ ಚಿತ್ರರಂಗಗಳಲ್ಲಿ ಸಕ್ರಿಯವಾಗಿರುವ ಹಿನ್ನಲೆ ಗಾಯಕಿ. 1993 ಮಾರ್ಚ್ 25 ರಂದು ಕೇರಳದ ಕ್ಯಾಲಿಕಟ್ ನಲ್ಲಿ ಜನಿಸಿದರು. ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದ ಇವರು ಟಿವಿ ಮತ್ತು ರೇಡಿಯೋ ಕಾರ್ಯಕ್ರಮಗಳಲ್ಲಿ ಹಾಡಲು ಆರಂಭಿಸಿದರು. ತ್ರಿವೇಂಡ್ರಂನ ಇಂಜಿನಿಯರಿಂಗ್ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್‌ ನಲ್ಲಿ ಪದವಿ ಪಡೆದಿದ್ದಾರೆ. ನಂತರ ಹಲವು ಜಾಹೀರಾತುಗಳಿಗೆ ಧ್ವನಿ ನೀಡಿದರು. 2017 ರಿಂದ ಮಲಯಾಳಂ ಚಿತ್ರರಂಗದಲ್ಲಿ ಹಿನ್ನಲೆ ಗಾಯಕಿಯಾಗಿ ಪಯಣ ಆರಂಭಿಸಿದ ಇವರು ಕನ್ನಡದಲ್ಲಿ ಚಾಣಾಕ್ಷ, ಪೈಲ್ವಾನ್ ಮುಂತಾದ ಚಿತ್ರಗಳ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಮುಂದೆ ಓದಿ

ಶೃತಿ ಶಶಿಧರನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕೃಷ್ಣ 12 Sep 2019

ಶೃತಿ ಶಶಿಧರನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶೃತಿ ಶಶಿಧರನ್

ಹೆಸರು ಶೃತಿ ಶಶಿಧರನ್
ಹುಟ್ಟಿದ ದಿನ 25 Mar 1993
ವಯಸ್ಸು 33
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶೃತಿ ಶಶಿಧರನ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+