X
ಹೋಮ್ » ಸೆಲಬ್ರಿಟಿಗಳು » ಸುದರ್ಶನ್ ರಂಗಪ್ರಸಾದ್
ಸುದರ್ಶನ್ ರಂಗಪ್ರಸಾದ್

ಸುದರ್ಶನ್ ರಂಗಪ್ರಸಾದ್

ಜೀವನ ಚರಿತ್ರೆ :  ಸುದರ್ಶನ್ ರಂಗಪ್ರಸಾದ್ ಕನ್ನಡ ಕಿರುತೆರೆ ನಟ ಹಾಗೂ ಸ್ಟ್ಯಾಂಡಪ್ ಕಾಮಿಡಿಯನ್. ಮೂಲತಃ ಬೆಂಗಳೂರಿನವರಾಗಿರುವ ಇವರು, ನಟಿ ಸಂಗೀತಾ ಭಟ್ ಅವರ ಪತಿ.  ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಾರದ ಐದು ದಿನಗಳ ಕಾಲ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುದರ್ಶನ್‌ಗೆ ಬರೀ ಒಂದೇ ಕೆಲಸಕ್ಕೆ ಸ್ಟಿಕ್ ಆನ್ ಆಗಿರಲು ಮನಸ್ಸಿರಲಿಲ್ಲ. ಅದೇ ಕಾರಣದಿಂದ ವಾರಾಂತ್ಯದಲ್ಲಿ ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಿದ್ದರು.  ಶನಿವಾರ ಹಾಗೂ ಭಾನುವಾರ ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ಹಲವರನ್ನು ನಗಿಸುತ್ತಿದ್ದ ಇವರು, ಸ್ನೇಹಿತರ ಜೊತೆ ಸೇರಿ ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು ವೀಕೆಂಡ್‌ಗಳಲ್ಲಿ ಕೆಲ ಏರಿಯಾಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ, ಜನರಿಗೆ ಮನರಂಜನೆ ನೀಡುತ್ತಿದ್ದರು. ಜೊತೆಗೆ ಲೋಲ್‌ಬಾಗ್ ಎನ್ನುವ ಯೂಟ್ಯೂಬ್ ಚಾನೆಲ್ ಹೊಂದಿದ್ದ ಇವರು, ತಮ್ಮ ಸ್ಟ್ಯಾಂಡಪ್ ಕಾಮಿಡಿಯ ವಿಡಿಯೋಗಳ ಮೂಲಕ ಗಮನ ಸೆಳೆದಿದ್ದರು.  ಕಿರುತೆರೆ ಪ್ರವೇಶ ಕಳೆದ 6-7 ವರ್ಷದಿಂದ ಸ್ಟ್ಯಾಂಡಪ್ ಕಾಮಿಡಿ ಅನ್ನು ಮಾಡುತ್ತಿದ್ದ ಸುದರ್ಶನ್ ರಂಗಪ್ರಸಾದ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಇದು ಮೊದಲ ಸೀರಿಯಲ್. ಇದರಲ್ಲಿ ಭಾಗ್ಯ ಪತಿ ತಾಂಡವ್ ಪಾತ್ರದಲ್ಲಿ ನಟಿಸಿರುವ ಅವರು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 
ಮುಂದೆ ಓದಿ

ಸುದರ್ಶನ್ ರಂಗಪ್ರಸಾದ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸುದರ್ಶನ್ ರಂಗಪ್ರಸಾದ್

ಹೆಸರು ಸುದರ್ಶನ್ ರಂಗಪ್ರಸಾದ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸುದರ್ಶನ್ ರಂಗಪ್ರಸಾದ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+