twitter
    Celebs»Supreetha Sathyanarayan

    ಸುಪ್ರೀತಾ ಸತ್ಯನಾರಾಯಣ್

    Actress
    ಸುಪ್ರೀತಾ ಸತ್ಯನಾರಾಯಣ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಸೀತಾ ವಲ್ಲಭ' ಧಾರಾವಾಹಿಯ ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಇವರು ಗಿರೀಶ್ ವೈರಮುಡಿ ನಿರ್ದೇಶನದ ರಹದಾರಿ ಚಿತ್ರದ ಮೂಲಕ ಚಂದನವನ ಪ್ರವೇಶಿಸಲಿದ್ದಾರೆ. ಈ ಚಿತ್ರದಲ್ಲಿ ಸುಪ್ರೀತಾ ಕಳ್ಳರ... ReadMore
    Famous For
    ಸುಪ್ರೀತಾ ಸತ್ಯನಾರಾಯಣ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಸೀತಾ ವಲ್ಲಭ' ಧಾರಾವಾಹಿಯ ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಇವರು ಗಿರೀಶ್ ವೈರಮುಡಿ ನಿರ್ದೇಶನದ ರಹದಾರಿ ಚಿತ್ರದ ಮೂಲಕ ಚಂದನವನ ಪ್ರವೇಶಿಸಲಿದ್ದಾರೆ. ಈ ಚಿತ್ರದಲ್ಲಿ ಸುಪ್ರೀತಾ ಕಳ್ಳರ ಗುಂಪಿನ ಸದಸ್ಯೆಯಾಗಿ ಕಾಣಿಸಿಕೊಳ್ಳಲಿದ್ದಾರೆ.
    Read More
    • ಎಂದು ಎಂದೆಂದೂ ವಿಡಿಯೋ ಸಾಂಗ್-ಮೆಲೋಡಿ ಡ್ರಾಮಾ
    • ಮೆಲೋಡಿ ಡ್ರಾಮಾ ಸಿನಿಮಾ ಟ್ರೈಲರ್
    • ಮಾಯಾವಿಯೇ ಲಿರಿಕಲ್ -ಲಾಂಗ್ ಡ್ರೈವ್
    • ಯಾರೇ ನೀನು ದೇವತೆ ಲಿರಿಕಲ್ -ಲಾಂಗ್ ಡ್ರೈವ್
    • ಲಾಂಗ್ ಡ್ರೈವ್ ಸಿನಿಮಾ ಟೀಸರ್
    ಸುಪ್ರೀತಾ ಸತ್ಯನಾರಾಯಣ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X