X
ಹೋಮ್ » ಸೆಲಬ್ರಿಟಿಗಳು » ವಿಜಯ್ ಕಾರ್ತಿಕ್
ವಿಜಯ್ ಕಾರ್ತಿಕ್

ವಿಜಯ್ ಕಾರ್ತಿಕ್

Actor
ಜೀವನ ಚರಿತ್ರೆ :  ವಿಜಯ್ ಕಾರ್ತಿಕ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ವಿಜಯಸಾರಥಿ ಮತ್ತು ಕೌಸಲ್ಯ ದಂಪತಿಗಳ ಪುತ್ರನಾಗಿ ಬಳ್ಳಾರಿಯಲ್ಲಿ ಜನಿಸಿದರೂ ಬೆಳೆದಿದದ್ದೆಲ್ಲಾ ಬೆಂಗಳೂರಿನಲ್ಲಿ. ಮೂಲತಃ ಕೋರಿಯೋಗ್ರಾಫರ್ ಆಗಿರುವ ಇವರು ,ಬೆಂಗಳೂರಿನಲ್ಲಿ ಒಂದು ಡ್ಯಾನ್ಸ್ ಸ್ಟುಡಿಯೋ ನಡೆಸುತ್ತಿದ್ದಾರೆ.2014 ರಲ್ಲಿ ತೆರೆಕಂಡ `ಮೆಲಡಿ' ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಗಾಯಕ ಎಲ್.ಎನ್.ಶಾಸ್ತ್ರೀ ಈ ಚಿತ್ರದಲ್ಲಿ ಅವಕಾಶ ಕೊಡಿಸಿದ್ದರು.ನಂತರ ಕೆಲವು ಚಿತ್ರಗಳಲ್ಲಿ ನಟಿಸಿದರೂ ಅವು ತೆರೆ ಕಾಣಲಿಲ್ಲ. ಕನ್ನಡ ಮಾತ್ರವಲ್ಲದೇ ತೆಲಗು,ಹಿಂದಿ,ಇಂಗ್ಲಿಷ್ ಮತ್ತು ತುಳು ಭಾಷೆಗಳನ್ನು ಮಾತನಾಡುತ್ತಾರೆ. 2018 ರಲ್ಲಿ `ಸೇಡ್' ಚಿತ್ರದಲ್ಲಿ ನಟಿಸಿದರು..ಪ್ರಸ್ತುತ `ಕಲಾಧಿಪತಿ',`ಆರ್ಧನಾರಿ' ಚಿತ್ರಗಳೊಂದಿಗೆ ಬಹುಭಾಷೆಯ ಕನ್ನಡ ಚಿತ್ರದಲ್ಲಿ ಸಕ್ರಿಯವಾಗಿದ್ದಾರೆ.
ಮುಂದೆ ಓದಿ

ವಿಜಯ್ ಕಾರ್ತಿಕ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಜೆ.ಎಸ್.ಮಹೇಶ್ 14 Dec 2018

ವಿಜಯ್ ಕಾರ್ತಿಕ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ವಿಜಯ್ ಕಾರ್ತಿಕ್

ಹೆಸರು ವಿಜಯ್ ಕಾರ್ತಿಕ್
ಹುಟ್ಟಿದ ದಿನ 1990
ವಯಸ್ಸು 36
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ವಿಜಯ್ ಕಾರ್ತಿಕ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+