»   » 74ನೇ 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಯಾರ್ಯಾರಿಗೆ ಸಿಕ್ತು?

74ನೇ 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಯಾರ್ಯಾರಿಗೆ ಸಿಕ್ತು?

Posted By:
Subscribe to Filmibeat Kannada

'74ನೇ ಗೋಲ್ಡನ್ ಗ್ಲೋಬ್' ಪ್ರಶಸ್ತಿ ಹಾಲಿವುಡ್ ಸಿನಿಮಾ ಅಂಗಳಕ್ಕೆ ಮತ್ತು ನಾವು ನೋಡಿದ ಯಾವ ಸಿನಿಮಾ ಮತ್ತು ಯಾವ ನಟರು ಈ ಮಹೋನ್ನತ ಪ್ರಶಸ್ತಿ ಸ್ವೀಕರಿಸುತ್ತಾರೆ ಎಂದು ಅಭಿಮಾನಿಗಳಿಗೂ ಅನಿವಾರ್ಯವಾಗಿ ಕುತೂಹಲ ಕಾಡುವಂತಹ ಪ್ರಶಸ್ತಿ ಇದು. ಭಾನುವಾರ (ಜನವರಿ 8) ರಾತ್ರಿ ಅಮೆರಿಕದಲ್ಲಿ '74ನೇ ಗೋಲ್ಡನ್ ಗ್ಲೋಬ್' ಪ್ರಶಸ್ತಿಯನ್ನು ಹಾಲಿವುಡ್‌ ಸಿನಿಮಾ ಕ್ಷೇತ್ರ ಮತ್ತು ದೂರದರ್ಶನದ ಗೌರವಾನ್ವಿತ ತಾರೆಯರಿಗೆ ಪ್ರದಾನ ಮಾಡಲಾಗಿದೆ.[ಫೋಟೋಗಳು: 'ಗೋಲ್ಡನ್ ಗ್ಲೋಬ್' ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಚೋಪ್ರಾ]

2016 ರಲ್ಲಿ ಅಮೆರಿಕ ಸಿನಿಮಾ ಮತ್ತು ದೂರದರ್ಶನ ಕ್ಷೇತ್ರದ ಹಲವು ಪ್ರದರ್ಶನಗಳನ್ನು ಗಂಭೀರವಾಗಿ ಮೌಲ್ಯಮಾಪನ ಮಾಡಿ, ಉತ್ತಮ ಸೆಲೆಬ್ರೆಟಿಗಳನ್ನು ಮತ್ತು ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡುವುದು ಸುಲಭದ ಮಾತಲ್ಲ. ಹಾಗಿಯೂ 74 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಹಲವು ವಿಭಾಗಗಳಲ್ಲಿ ಉತ್ತಮ ಸಿನಿಮಾಗಳಿಗೆ ಮತ್ತು ಸೆಲೆಬ್ರಿಟಿಗಳಿಗೆ ನೀಡಲಾಗಿದೆ. ಆ ಪ್ರಶಸ್ತಿ ಯಾರ್ಯಾರಿಗೆ ಸಿಕ್ತು? ಇಲ್ಲಿದೆ ನೋಡಿ ಲೀಸ್ಟ್..

Golden Globe Awards 2017: Winners List

74ನೇ ಗ್ಲೋಲ್ಡನ್ ಗ್ಲೋಬ್ ವಿಜೇತರ ಪಟ್ಟಿ

ಸಿನಿಮಾ

ಅತ್ಯುತ್ತಮ ಪೋಷಕ ನಟ: ಟೇಲರ್ ಜಾನ್ಸನ್ ( ಚಿತ್ರ ನಾಕ್ಟರ್ನಲ್ ಅನಿಮಲ್ಸ್)

ಅತ್ಯುತ್ತಮ ಪೋಷಕ ನಟಿ: ವಿಯೋಲಾ ಡೇವಿಸ್ (ಚಿತ್ರ: ಫೇನ್ಸಸ್)

ಅತ್ಯುತ್ತಮ ಚಿತ್ರ: ಮೂನ್‌ಲೈಟ್

ಅತ್ಯುತ್ತಮ ಅನಿಮೇಷನ್ ಚಿತ್ರ: ಝಾಟೋಪಿಯಾ

ಅತ್ಯುತ್ತಮ ವಿದೇಶಿ ಭಾಷಾ ಚಿತ್ರ; ಎಲ್ಲೆ

ಅತ್ಯುತ್ತಮ ನಟ: ಕೇಸಿ ಅಪ್ಲಿಕ್ (ಚಿತ್ರ: ಮ್ಯಾಂಚೆಸ್ಟರ್ ಬೈ ದಿ ಸೀ)

ಅತ್ಯುತ್ತಮ ನಟಿ: ಇಸಾಬೆಲ್ಲೆ ಹುಪ್ಪರ್ಟ್ (ಚಿತ್ರ:ಎಲ್ಲೆ)

ಅತ್ಯುತ್ತಮ ಸಂಗೀತ ನಿರ್ದೇಶಕ: ಜಸ್ಟಿನ್ ಹರ್ವಿಟ್ಸ್ (ಚಿತ್ರ:ಲಾ ಲಾ ಲ್ಯಾಂಡ್

ಅತ್ಯುತ್ತಮ ಒರಿಜಿನಲ್ ಸ್ಕೋರ್: ಲಾ ಲಾ ಲ್ಯಾಂಡ್

ಅತ್ಯುತ್ತಮ ಒರಿಜಿನಲ್ ಹಾಡು(ಮೋಶನ್ ಪಿಚ್ಚರ್): 'ಸಿಟಿ ಆಫ್ ಸ್ಟಾರ್ಸ್‌' (ಲಾ ಲಾ ಲ್ಯಾಂಡ್)

ದೂರದರ್ಶನ

ಅತ್ಯುತ್ತಮ ನಟ(ಡ್ರಾಮಾ): ಬಿಲ್ಲೇ ಬಾಬ್ ಥೊಥಾರ್ನ್ಟನ್

ಅತ್ಯುತ್ತಮ ನಟಿ: ಟ್ರಾಸೀ ಎಲ್ಲಿಸ್ ರೊಸ್

ಅತ್ಯುತ್ತಮ ಟೆಲಿವಿಷನ್ ಸೀರೀಸ್: ಅಟ್ಲಾಂಟ

English summary
The much awaited big night of the The 74th Golden Globe Awards is here. The Golden Globe Award is an honour bestowed upon to recognise and celebrate the best performances through out in the arena of American film and television. Here's the full list of 74th Golden Globe Awards winner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada