
'ಅಕಿರ' ಸಿನಿಮಾದಲ್ಲಿ ಅನೀಶ್ ಗೆ ಅದಿತಿ ರಾವ್ ಹಾಗೂ ಕೃಷಿತಾ ನಾಯಕಿಯರು. ಹಾಗಂತ ಇದು ತ್ರಿಕೋನ ಪ್ರೇಮಕಥೆ ಇರುವ ಚಿತ್ರ ಅಲ್ಲ. ಎರಡು ಲವ್ ಸ್ಟೋರಿ ಇರುವುದರಿಂದ ಇಬ್ಬರು ಹೀರೋಯಿನ್ ಗಳಿದ್ದಾರೆ ಅಷ್ಟೆ. ಸಿಕ್ಸ್ ಪ್ಯಾಕ್ ಆಬ್ಸ್ ಬಿಲ್ಡ್ ಮಾಡಿರುವ ಅನೀಶ್ ತೇಜೇಶ್ವರ್, 'ಅಕಿರ' ಚಿತ್ರದಲ್ಲಿ ಮೈನವಿರೇಳಿಸುವ ಆಕ್ಷನ್ ಮಾಡಿದ್ದಾರೆ.
ನಾರ್ವೆ ಸೇರಿದಂತೆ ಕಣ್ಣು ಕೋರೈಸುವ ಸುಂದರ ತಾಣಗಳಲ್ಲಿ 'ಅಕಿರ' ಚಿತ್ರೀಕರಣಗೊಂಡಿದೆ. ಸಖತ್ ರಿಚ್ ಆಗಿ ತಯಾರಾಗಿರುವ 'ಅಕಿರ' ಚಿತ್ರಕ್ಕೆ ಸೋಮಶೇಖರ ರೆಡ್ಡಿ ಬಂಡವಾಳ ಹೂಡಿದ್ರೆ, ನವೀನ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದ ಕಥೆ :
ವಿದೇಶದಲ್ಲಿ ಓದು ಮುಗಿಸಿ ವಾಪಸ್ ಬೆಂಗಳೂರಿಗೆ ಬಂದು, ಇಲ್ಲಿ ಹುಡುಗಿಯೊಬ್ಬಳ ಪ್ರೀತಿಯಲ್ಲಿ ಸಿಲುಕಿ, ಆಕೆಯಿಂದ ದೂರವಾಗಿ, ಆಕೆಯ ಬಾಲ್ಯ ಗೆಳತಿಯ ಕೈಗೆ ಸಿಕ್ಕಿ ಅವಳ ಪ್ರೀತಿ ಗಳಿಸಿ ಕೊನೆಗೆ ಇಬ್ಬರೂ ತನ್ನ...
Read: Complete ಅಕಿರ ಕಥೆ
-
ನವೀನ್ ರೆಡ್ಡಿ GDirector/Lyricst
-
ಸೋಮಶೇಖರ್ ರೆಡ್ಡಿProducer
-
ಚೇತನ್ ಕುಮಾರ್Producer
-
ಶ್ರೀಕಾಂತ್ ಪ್ರಸನ್ನProducer
-
ಬಿ ಅಜನೀಶ್ ಲೋಕನಾಥ್Music Director/Singer
-
Kannada.filmibeat.comಪಕ್ಕಾ ಲವ್ ಸ್ಟೋರಿ ಆಧಾರಿತ ಸಿನಿಮಾ. ಪ್ರೇಮಿಗಳು ತಮ್ಮ-ತಮ್ಮ ನಡುವೆ ಸುಖಾ-ಸುಮ್ಮನೆ ಯಾಕೆ ಜಗಳ ಬರುತ್ತೆ ಅನ್ನೋದನ್ನ ಈ ಸಿನಿಮಾ ನೋಡಿ ಅರ್ಥ ಮಾಡಿಕೊಳ್ಳಬಹುದು. ಮಾತ್ರವಲ್ಲದೆ ತಪ್ಪು ಅರ್ಥಗಳಿಂದ ಸಂಬಂಧಗಳು ದೂರವಾಗುತ್ತದೆ ಅನ್ನೋದು ಈ ಚಿತ್ರದಲ್ಲಿ ಸ್ಪಷ್ಟವಾಗಿದೆ. ಅಡ್ಡಿ ಇಲ್ಲ ಪ್ರೇಮಿಗಳು ಹಾಗೂ ಇಡೀ ಫ್ಯಾಮಿಲಿ ಒಂದಾಗಿ ಕುಳಿತು ನೋಡಬಹುದಾದ ಸಿನಿಮಾ. ಫ್ರೀ ಇ..
-
ಅನೀಶ್ 'ರಾಮಾರ್ಜುನ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್: ರಕ್ಷಿತ್ ಶೆಟ್ಟಿ ಸಾಥ್
-
ಅನಿಶ್ 'ರಾಮಾರ್ಜುನ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಪಕ!
-
ಅನೀಶ್ - ಪುನೀತ್ ರಾಜ್ ಕುಮಾರ್ ಜೋಡಿಯ ಹ್ಯಾಟ್ರಿಕ್ ಹಾಡು
-
ಸಿನಿಮಾ ಆಗ್ತಿದೆ ರವಿಬೆಳಗೆರೆ ಕಾದಂಬರಿ: ಅನೀಶ್ ನಾಯಕ
-
'ಕೇಡಿ'ಗೆ ಬೇಕಿದೆ ಜೋಡಿ, ನೀವು ಪ್ರಯತ್ನ ಮಾಡಿ
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
ನಿಮ್ಮ ಪ್ರತಿಕ್ರಿಯೆ