Kannada»Movies»Ammana Mane
  ಅಮ್ಮನ ಮನೆ

  ಅಮ್ಮನ ಮನೆ

  Release Date : 08 Mar 2019
  Critics Rating
  Audience Review

  `ಅಮ್ಮನ ಮನೆ' ಚಿತ್ರದ ಮೂಲಕ ರಾಘವೇಂದ್ರ ರಾಜಕುಮಾರ್ ಹದಿನಾಲ್ಕು ವರ್ಷಗಳ ನಂತರ ಮತ್ತೆ ಹಿರಿತೆರೆಗೆ ಬರುತ್ತಿದ್ದಾರೆ.ನಿಖಿಲ್ ಮಂಜೂ ನಿರ್ದೇಶನದ ಈ ಚಿತ್ರ ಶ್ರೀಲಲಿತೆ ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.

  ಚಿತ್ರಕಥೆ

  ರಾಜೀವ (ರಾಘವೇಂದ್ರ ರಾಜಕುಮಾರ್) ಹುಟ್ಟುತ್ತಲೆ ಅಂಗವೈಫಲ್ಯಕ್ಕೆ ಒಳಗಾದವರು. ಮಾತಡುವುದು, ನಡೆಯುವುದು, ತಿನ್ನುವುದು ಎಲ್ಲಾ ವಿಷಯದಲ್ಲೂ ರಾಜೀವ ತುಂಬ ನಿಧಾನ. ಮಗ ಅಂಗವೈಫಲ್ಯ, ಕೆಲಸಕ್ಕೆ ಬಾರದವನು ಎಂದು ಅಪ್ಪ ಮನೆ ಬಿಟ್ಟು ಹೋಗುತ್ತಾರೆ. ಆ ನಂತರ ರಾಜೀವ ಅಮ್ಮನ ಆಸರೆಯಲ್ಲಿಯೇ ಬೆಳೆಯುತ್ತಾನೆ. ಕಷ್ಟದ ನಡುವೆಯೂ ತಾಯಿ ರಾಜೀವನನ್ನು ಶಿಕ್ಷಕನನ್ನಾಗಿ ಮಾಡುತ್ತಾಳೆ. ತನ್ನ ಕೈ ಕಾಲಿನ ಬಲಹೀನತೆಯ ಕಷ್ಟದ ನಡುವೆಯೂ ರಾಜೀವ ಶಿಕ್ಷಕ ವೃತ್ತಿ ಪ್ರಾರಂಭಿಸುತ್ತಾನೆ.

  Read: Complete ಅಮ್ಮನ ಮನೆ ಕಥೆ

  • ನಿಖಿಲ್ ಮಂಜು
   Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X