X
ಹೋಮ್ » ಸೆಲಬ್ರಿಟಿಗಳು » ಮಾನಸಿ ಸುಧೀರ್
ಮಾನಸಿ ಸುಧೀರ್

ಮಾನಸಿ ಸುಧೀರ್

Actress/Actor
ಜೀವನ ಚರಿತ್ರೆ :  ಮಾನಸಿ ಸುಧೀರ್ ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಕಲಾವಿದೆ. ಉಡುಪಿ ಮೂಲದ ಇವರು,  ವೃತ್ತಿಯಲ್ಲಿ ಶಿಕ್ಷಕಿ. ತಮ್ಮ ವಿಧ್ಯಾಭ್ಯಾಸವನ್ನು ಪೂರ್ಣಪ್ರಜ್ಙ ಕಾಲೇಜಿನಲ್ಲಿ ಮುಗಿಸಿದ್ದಾರೆ.  ಜೊತೆಗೆ   ಭರತನಾಟ್ಯ ಕಲಾವಿದೆಯಾಗಿರುವ ಮಾನಸಿ ಸುಧೀರ್‌ ಅವರು, ಪತಿ ವಿದ್ವಾನ್‌ ಸುಧೀರ್‌ ಅವರೊಂದಿಗೆ ನೃತ್ಯ ಶಾಲೆ ನಡೆಸುತ್ತಿದ್ದಾರೆ.  ಮಾನಸಿ ಸುಧೀರ್ ಅವರು ಲಾಕ್‌ಡೌನ್‌ ಸಂದರ್ಭಗಳಲ್ಲಿ ಅಭಿನಯ ಗೀತೆಗಳನ್ನು ಹಾಡಿ, ಅದಕ್ಕೆ ತಕ್ಕಂತೆ ನಟಿಸಿ ಸೋಶಿಯಲ್‌ ಮೀಡಿಯಾದಲ್ಲಿ ಹರಿ ಬಿಟ್ಟಿದ್ದರು. ಈ ವಿಡಿಯೋಗಳು ಸಖತ್‌ ವೈರಲ್‌ ಆಗಿದ್ದವು. ಅನೇಕ ರಂಗಕರ್ಮಿಗಳು ಮಾನಸ ಸುಧೀರ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.  ಬೆಳ್ಳಿತೆರೆ   ಸಿನಿಮಾರಂಗದಲ್ಲಿಯೂ ಸಕ್ರಿಯವಾಗಿರುವ ಮಾನಸಿ, 2000ನೇ ಇಸವಿಯಲ್ಲಿ ಸುನೀಲ್‌ ದೇಸಾಯಿ ಅವರ  'ರಮ್ಯಾ ಚೈತ್ರಾ ಕಾಲ' ಸಿನಿಮಾದಲ್ಲಿ ನಟಿಸಿದ್ದರು. ಆನಂತರ ರಾಘವೇಂದ್ರ ರಾಜ್‌ಕುಮಾರ್ ಪ್ರಮುಖ ಭೂಮಿಕೆಯಲ್ಲಿರುವ `ಅಮ್ಮನ ಮನೆ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.   2022ರಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ  ಕಾಂತಾರ  ಸಿನಿಮಾದಲ್ಲಿ ಶಿವನ ತಾಯಿಯಾಗಿ ಪ್ರಮುಖ ಪಾತ್ರ ನಿರ್ವಹಿಸಿದ ಇವರು, ಹೆಚ್ಚು ಜನಪ್ರಿಯತೆ ಗಳಿಸಿದರು.  ಕಾಂತಾರದಲ್ಲಿ ತಾಯಿಯಾಗಿ ನಟಿಸಿರುವ ಮಾನಸಿ ಸುಧೀರ್ ಕುರಿತ ಆಸಕ್ತಿಕರ ವಿಷಯಗಳಿವು
ಮುಂದೆ ಓದಿ

ಮಾನಸಿ ಸುಧೀರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಮೇಶ್ ಇಂದಿರಾ 25 Apr 2025
ದಿವಾಕರ್ ಡಿಂಡಿಮ 01 Mar 2024
as Actress
ಇಂದ್ರಜಿತ್ ಲಂಕೇಶ್ 15 Aug 2024
ಸುಮನ್ ಸುವರ್ಣ 13 Sep 2024

ಮಾನಸಿ ಸುಧೀರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಾನಸಿ ಸುಧೀರ್

ಹೆಸರು ಮಾನಸಿ ಸುಧೀರ್
ಹುಟ್ಟಿದ ದಿನ
ಹುಟ್ಟಿದ ಸ್ಥಳ ಉಡುಪಿ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಾನಸಿ ಸುಧೀರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+