X
ಅಪೂರ್ವ

ಅಪೂರ್ವ

Romance | 27 May 2016 | U |
Kannada

2.5 /5 Users

3 /5 Filmibeat

ಅಪೂರ್ವ ಕಥೆ

ಅಪೂರ್ವ' ಸಿನಿಮಾ ಅನುಭವದ ಮತ್ತು ಮುಗ್ದತೆಯ ಕಥೆ. ಇಲ್ಲಿ 61 ವರ್ಷದ ಪುರುಷ ಮತ್ತು 19 ವರ್ಷದ ಯುವತಿಯ ನಡುವಿನ ಪ್ರೇಮ ಕಥೆಯ ಸನ್ನಿವೇಶಗಳನ್ನು ಹೆಣೆಯಲಾಗಿದೆ. ಇಲ್ಲಿ ಪುರುಷ, ಜೀವನವನ್ನು ಸಾಕಷ್ಟು ಕಂಡಿದ್ದಾನೆ, ಯುವತಿ ಆಗಷ್ಟೇ ಹೊರ ಜಗತ್ತಿಗೆ ಕಾಲಿಡುತ್ತಿದ್ದಾಳೆ, ಇವರಿಬ್ಬರು ಒಟ್ಟಿಗೆ ಹೊರ ಜಗತ್ತಿಗೆ ಕಾಲಿಟ್ಟು, ಸಮಾಜದ ಸಂಪರ್ಕಕ್ಕೆ ಬಂದಾಗ ಏನಾಗುತ್ತದೆ ಅನ್ನೋದೇ ಇಡೀ 'ಅಪೂರ್ವ' ಚಿತ್ರದ ಕಥೆ' ಮತ್ತು ಇಬ್ಬರ ನಡುವಿನ ಸಂಬಂಧವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ನಟ ಕಮ್ ನಿರ್ದೇಶಕ ರವಿಚಂದ್ರನ್ ಅವರೇ ನಟಿಸಿ-ನಿರ್ದೇಶಿಸಿ-ಬಂಡವಾಳ ಹೂಡುತ್ತಿರುವ 'ಅಪೂರ್ವ' ಚಿತ್ರದಲ್ಲಿ ನವ ಪ್ರತಿಭೆ ಅಪೂರ್ವ ಅವರು ನಾಯಕಿಯಾಗಿ ಮಿಂಚಿದ್ದಾರೆ.
Read More

ಅಪೂರ್ವ ಕಲಾವಿದರು ಮತ್ತು ಸಿಬ್ಬಂದಿ

ಅಪೂರ್ವ ಕ್ರೂ ಮಾಹಿತಿ

ನಿರ್ದೇಶಕ ರವಿಚಂದ್ರನ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ರವಿಚಂದ್ರನ್
ನಿರ್ಮಾಪಕ ರವಿಚಂದ್ರನ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅಪೂರ್ವ ವಿಮರ್ಶಕರ ವಿಮರ್ಶೆ

Kannada.filmibeat.com
ಏಕಾಂಗಿ' ಹಾಗೂ 'ಕಲಾವಿದ' ಸಂಗಮದಂತೆ ಇರುವ 'ಅಪೂರ್ವ' ಸಿನಿಮಾ ರವಿಚಂದ್ರನ್ ರವರ 'ಕ್ರೇಜಿ' ಅಭಿಮಾನಿಗಳಿಗೆ ಇಷ್ಟವಾಗಬಹುದು. ಮನರಂಜನೆಯನ್ನಷ್ಟೇ ಬಯಸುವ ಪ್ರೇಕ್ಷಕರಿಗೆ 'ಅಪೂರ್ವ' ಸ್ವಲ್ಪ 'Heavy' ಅನಿಸಬಹುದು. ಆದ್ರೂ, ರವಿಚಂದ್ರನ್ ರವರ ಪ್ರಯೋಗ ನೋಡ್ಬೇಕು ಅಂತಿದ್ರೆ, ಚಿತ್ರಮಂದಿರಕ್ಕೆ ಭೇಟಿ ಕೊಡಿ.

ಅಪೂರ್ವ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಅಪೂರ್ವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+