X
ಬನಾರಸ್

ಬನಾರಸ್

Romance | 04 Nov 2022 | U/A |
Kannada

2.5 /5 Users

0 /5 Filmibeat

ಬನಾರಸ್ ಕಥೆ

ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ  ಬನಾರಸ್ ಚಿತ್ರದಲ್ಲಿ ಸಚಿವ ಜಮೀರ್ ಅಹ್ಮದ್ ಪುತ್ರ ಜಾಯೇದ್ ಖಾನ್ ನಾಯಕನಾಗಿ ನಟಿಸುವ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸೋನಾಲ್ ಮೊಂಟೇರಿಯೋ ನಟಿಸುತ್ತಿದ್ದಾರೆ. ಚಿತ್ರಕ್ಕೆ ವೈಬಿ ರೆಡ್ಡಿ ಬಂಡವಾಳ ಹೂಡಿದ್ದರೆ, ಅಜನೀಶ್ ಬಿ ಲೋಕನಾಥ್ ಸಂಗೀತವಿದೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.
Read More

ಬನಾರಸ್ ಕಲಾವಿದರು ಮತ್ತು ಸಿಬ್ಬಂದಿ

ಬನಾರಸ್ ಕ್ರೂ ಮಾಹಿತಿ

ನಿರ್ದೇಶಕ ಜಯತೀರ್ಥ
ಸಿನಿಮಾಟೋಗ್ರಫಿ ಅದ್ವೈತ್ ಗುರುಮೂರ್ತಿ
ಸಂಪಾದಕ ಕೆ.ಎಂ.ಪ್ರಕಾಶ್
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ ವೈಬಿ ರೆಡ್ಡಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬನಾರಸ್ ವಿಮರ್ಶಕರ ವಿಮರ್ಶೆ

ಝೈದ್ ಖಾನ್ ಮೊದಲ ಚಿತ್ರ ಹೇಗಿದೆ? ಬನಾರಸ್ ಕತೆಯೇನು?
ಸೆಲ್ಫಿಯಿಂದ ಉಂಟಾಗುವ ಸಮಸ್ಯೆ ಹಾಗೂ ಲವ್‌ ಟ್ರ್ಯಾಕ್‌ ಸುತ್ತ ಮೊದಲಾರ್ಧ ಜರುಗಿದರೆ, ಬೃಹತ್ ಟ್ವಿಸ್ಟ್‌ನ ಮಧ್ಯಂತರ ಚಿತ್ರಕ್ಕೆ ತಿರುವು ನೀಡುತ್ತದೆ. ಮೊದಲಾರ್ಧ ಸಂಪೂರ್ಣ ಕಮರ್ಷಿಯಲ್ ಎನಿಸಿದರೆ ದ್ವಿತೀಯಾರ್ಧದಲ್ಲಿ ಟೈಮ್ ಲೂಪ್‌ನ ಅಸಲಿ ಆಟವಿದೆ. ಟೈಮ್ ಲೂಪ್ ಚಿತ್ರಗಳನ್ನು ನೋಡಿ ಅಭ್ಯಾಸವಿರುವವರಿಗೆ ಸೆಕೆಂಡ್ ಹಾಫ್‌ನ ಟೈಮ್ ಟ್ರಾವೆಲಿಂಗ್ ದೃಶ್ಯಗಳು ಕಿಕ್ ಕೊಡುತ್ತೆ, ಇದರ ಬಗ್ಗೆ ಅರಿವಿಲ್ಲದವರಿಗೆ ಹಾಗೂ ಪಕ್ಕಾ ಕಮರ್ಷಿಯಲ್ ಸಿನಿ ಪ್ರೇಕ್ಷಕರಿಗೆ ಪದೇ ಪದೇ ಬರುವ ದೃಶ್ಯಗಳು ತಾಳ್ಮೆ ಪರೀಕ್ಷೆಯನ್ನೂ ಸಹ ಮಾಡಲಿವೆ.

ಬನಾರಸ್ ಟ್ರೇಲರ್

Video Thumbnail

ಬನಾರಸ್ ಪಾಟ್ಲುಗಳು

ಬನಾರಸ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬನಾರಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+