X
ಕನ್ನಡ » ಚಲಚಿತ್ರಗಳು » ಬೆಂಕಿಯಲ್ಲಿ ಅರಳಿದ ಹೂವು
ಬೆಂಕಿಯಲ್ಲಿ ಅರಳಿದ ಹೂವು

ಬೆಂಕಿಯಲ್ಲಿ ಅರಳಿದ ಹೂವು

Drama | 14 Feb 2020 |
Kannada

2.5 /5 Users

0 /5 Filmibeat

ಬೆಂಕಿಯಲ್ಲಿ ಅರಳಿದ ಹೂವು ಕಥೆ

ದೇವಿಶ್ರೀ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ `ಬೆಂಕಿಯಲ್ಲಿ ಅರಳಿದ ಹೂವು' ಚಿತ್ರದಲ್ಲಿ ಅನುಪಮಾ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಮತ್ತು ದೊಡ್ಡ ರಂಗೇಗೌಡ ಸಾಹಿತ್ಯದಲ್ಲಿ ಮೂಡಿಬಂದ ಹಾಡುಗಳಿಗೆ ವಿ ಮನೋಹರ್ ಸಂಗೀತ ನೀಡಿದ್ದಾರೆ. ಮಧ್ಯಮ ವರ್ಗದ ಹೆಣ್ಣುಮಗಳಾದ ಸುಕನ್ಯ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅಟೋ ಓಡಿಸುವ ಗಂಡ ದಿನಾಲೂ ಕಂಠಪೂರ್ತಿ ಕುಡಿಯುವ ಅಭ್ಯಾಸ ಹೊಂದಿರುವುದರಿಂದ ಮನೆಯ ಪೂರ್ಣ ಜವಾಬ್ದಾರಿ ಜೊತೆ ಮಗಳ ಆರೋಗ್ಯ ಸಮಸ್ಯೆ ಬಗ್ಗೆ ಕೂಡ ಗಮನ ಹರಿಸಬೇಕಾದ ಕರ್ತವ್ಯ ಸುಕನ್ಯಳ ಮೇಲೆ ಬೀಳುತ್ತದೆ. ಸಮಾಜದ ಕಾಕದೃಷ್ಟಿಯ ಜೊತೆಗೆ ,ಇವೆಲ್ಲ ಸಮಸ್ಯೆಗಳನ್ನು ಅವಳು ಹೇಗೆ ನಿಭಾಯಿಸುತ್ತಾಳೆ ಎಂದು ಚಿತ್ರ ಬಿಂಬಿಸುತ್ತದೆ.
Read More

ಬೆಂಕಿಯಲ್ಲಿ ಅರಳಿದ ಹೂವು ಕಲಾವಿದರು ಮತ್ತು ಸಿಬ್ಬಂದಿ

ಬೆಂಕಿಯಲ್ಲಿ ಅರಳಿದ ಹೂವು ಕ್ರೂ ಮಾಹಿತಿ

ನಿರ್ದೇಶಕ ದೇವಿಶ್ರೀ ಪ್ರಸಾದ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿ ಮನೋಹರ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬೆಂಕಿಯಲ್ಲಿ ಅರಳಿದ ಹೂವು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+