X
ಬೈಟು ಲವ್

ಬೈಟು ಲವ್

Action | Romance | 18 Feb 2022 | U/A |
Kannada

2.5 /5 Users

3.5 /5 Filmibeat

ಬೈಟು ಲವ್ ಕಥೆ

ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬಂದಿರುವ By Two ಲವ್ ಚಿತ್ರದಲ್ಲಿ ಧನವೀರ್ ಮತ್ತು ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಿಶಾ ವೆಂಕಟ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕಥೆ:  ನಾಯಕ-ನಾಯಕಿ ಇಬ್ಬರಿಗೂ ಮನೆಯಲ್ಲಿ ಕೌಟುಂಬಿಕ ಸಮಸ್ಯೆ, ಇಬ್ಬರಿಗೂ ಪೋಷಕರ ಮೇಲೆ ಸಿಟ್ಟು. ಹಾಗಾಗಿ ಪ್ರೀತಿಸಲೇ ಬಾರದು, ಮದುವೆಯೇ ಆಗಬಾರದು ಎಂದುಕೊಂಡಿದ್ದಾರೆ. ಇಬ್ಬರ ಯೋಚನೆ, ಆಲೋಚನೆಯ ಮಾದರಿ ಒಂದೇ. ಪ್ರೀತಿಸಬಾರದು ಎಂದುಕೊಂಡಿದ್ದರೂ ಅವರಿಬ್ಬರು ಪ್ರೀತಿಸುತ್ತಾರೆ. ಮದುವೆ ಖುಷಿಯನ್ನು ಕಿತ್ತುಕೊಳ್ಳುತ್ತದೆ, ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತದೆ ಎಂಬ ಆತಂಕ ಅವರದ್ದು. ಅದಕ್ಕೆ ಅವರೊಂದು ಪ್ರಯೋಗಕ್ಕೆ ಮುಂದಾಗುತ್ತಾರೆ. ಪರಸ್ಪರ ಗಂಡ-ಹೆಂಡತಿಯರಂತೆ ಬಾಳಿ ಅದು ತಮಗೆ ಒಪ್ಪಿಗೆಯಾದರೆ ಮದುವೆಯ ತೀರ್ಮಾನ ಇಲ್ಲವಾದರೆ ಅವರವರ ದಾರಿ ಅವರಿಗೆ. ಇದಕ್ಕಾಗಿ ಮಗುವೊಂದನ್ನು ಸಹ 'ಅಡ್ಡದಾರಿಯಲ್ಲಿ' ಪಡೆದು ಸಾಕಲು ಆರಂಭಿಸುತ್ತಾರೆ.  ಮಗು ಅವರಿಬ್ಬರ ಜೀವನದಲ್ಲಿ ತರುವ ಬದಲಾವಣೆ ಏನು? ಪ್ರೀತಿ, ದಾಂಪತ್ಯದ ಬಗ್ಗೆ ಅವರಿಗಾಗುವ ಸಾಕ್ಷಾತ್ಕಾರವೇನು? ಎಂಬುದು ಚಿತ್ರದ ಮುಂದಿನ ಕಥೆ.
Read More

ಬೈಟು ಲವ್ ಕಲಾವಿದರು ಮತ್ತು ಸಿಬ್ಬಂದಿ

ಬೈಟು ಲವ್ ಕ್ರೂ ಮಾಹಿತಿ

ನಿರ್ದೇಶಕ ಹರಿ ಸಂತೋಷ್
ಸಿನಿಮಾಟೋಗ್ರಫಿ ಮಹೇಂದ್ರ ಸಿಂಹ
ಸಂಪಾದಕ ಕೆ.ಎಂ.ಪ್ರಕಾಶ್
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ ನಿಶಾ ವೆಂಕಟ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬೈಟು ಲವ್ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ವಿಷಯ ಗಂಭೀರವಾಗಿದ್ದರೂ ಸಿನಿಮಾವನ್ನು ಹಾಸ್ಯದ ಲೇಪದೊಂದಿಗೆ, ಸರಳವಾಗಿಯೇ ಪ್ರೆಸೆಂಟ್ ಮಾಡಲಾಗಿದೆ. ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಪ್ರಸ್ತುತತೆ ಇದೆ. ಬಹುಜನರಿಗೆ ಕನೆಕ್ಟ್ ವಿಷಯ ವಸ್ತುವೂ ಸಿನಿಮಾದ್ದಾಗಿದೆ.

ಬೈಟು ಲವ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬೈಟು ಲವ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+