CelebsbredcrumbPavitra Lokesh
    ಪವಿತ್ರ ಲೋಕೇಶ್

    ಪವಿತ್ರ ಲೋಕೇಶ್

    Actress/Actor
    Born : 1979
    ಪವಿತ್ರಾ ಲೋಕೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ. ಇವರು ಚಿತ್ರನಟ ಮೈಸೂರು ಲೋಕೇಶ್‌ರವರ ಪುತ್ರಿ. ಇವರ ಸಹೋದರ ಆದಿ ಲೋಕೇಶ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯಾಗಿದ್ದಾರೆ. ಮೈಸೂರಿನಲ್ಲಿ ಜನಿಸಿದ ಪವಿತ್ರಾ ಹತ್ತನೇ ತರಗತಿಯಲ್ಲಿ 80 ಕ್ಕೂ ಹೆಚ್ಚು... ReadMore
    Famous For

    ಪವಿತ್ರಾ ಲೋಕೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ. ಇವರು ಚಿತ್ರನಟ ಮೈಸೂರು ಲೋಕೇಶ್‌ರವರ ಪುತ್ರಿ. ಇವರ ಸಹೋದರ ಆದಿ ಲೋಕೇಶ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯಾಗಿದ್ದಾರೆ.

    ಮೈಸೂರಿನಲ್ಲಿ ಜನಿಸಿದ ಪವಿತ್ರಾ ಹತ್ತನೇ ತರಗತಿಯಲ್ಲಿ 80 ಕ್ಕೂ ಹೆಚ್ಚು ಪ್ರತಿಶತ ಅಂಕ ಗಳಿಸಿ ನಾಗರಿಕ ಸೇವಾ ಪರೀಕ್ಷೆ ಸಿದ್ಧತೆ ನೆಡೆಸುತ್ತಿದ್ದರು. ನಂತರ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದು ಒಂದು ಬಾರಿ ನಾಗರಿಕ ಸೇವಾ ಪರೀಕ್ಷೆಯನ್ನು ಎದುರಿಸಿದರು. ಆದರೆ ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ.ಆಗ ತಂದೆಯ ನಿಧನದಿಂದ ಮನೆಯ ಆರ್ಥಿಕ ಸ್ಥಿತಿಯು ಸರಿಯಾಗಿ ಇರದಿದ್ದ ಕಾರಣ ನಟನೆಗೆ ಇಳಿದರು.

    ರೆಬೆಲ್ ಸ್ಟಾರ್ ಅಂಬರೀಶ್ ಸಲಹೆಯಂತೆ ಚಿತ್ರರಂಗಕ್ಕೆ ಬಂದ ಇವರು ಅಂಬರೀಶ್ ಚಿತ್ರ...

    Read More
    ಪವಿತ್ರ ಲೋಕೇಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X