X
ಕನ್ನಡ » ಚಲಚಿತ್ರಗಳು » ಡಾಟರ್ ಆಫ್ ಪಾರ್ವತಮ್ಮ
ಡಾಟರ್ ಆಫ್ ಪಾರ್ವತಮ್ಮ

ಡಾಟರ್ ಆಫ್ ಪಾರ್ವತಮ್ಮ

Thriller | 24 May 2019 | U |
Kannada

2.5 /5 Users

3 /5 Filmibeat

ಡಾಟರ್ ಆಫ್ ಪಾರ್ವತಮ್ಮ ಕಥೆ

ಹರಿಪ್ರಿಯಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ `ಡಾಟರ್ ಆಫ್ ಪಾರ್ವತಮ್ಮ' ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದು ,ಕೆ.ಎಂ.ಶಶಿಧರ್ ನಿರ್ಮಿಸುತ್ತಿದ್ದಾರೆ. ಕ್ರೈಮ್ ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಹರಿಪ್ರಿಯಾ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುರಾಜ ಗೌಡ, ಪ್ರಭು ಮುಂಡಕರ್  ಪ್ರಮುಖ ಪಾತ್ರ ಗಳ ಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.   ಸಿಐಡಿ ಆಫೀಸರ್ ವೈದೇಹಿ. ಯಾವುದೇ ಪ್ರಕರಣ ಆದ್ರೂ ಕೂಲ್ ಆಗಿ ಡೀಲ್ ಮಾಡೋ ರೆಬೆಲ್ ಅಧಿಕಾರಿ. ಒಂದು ಕೊಲೆ, ಅದರ ಸುತ್ತ ಹಲವು ಅನುಮಾನ. ಕ್ರಿಮಿನಲ್ ನಿರ್ಮಿಸಿಕೊಂಡಿದ್ದ ಚಕ್ರವ್ಯೂಹ ಭೇದಿಸಿ ಅದು ಕೊಲೆನಾ ಅಥವಾ ಆತ್ಮಹತ್ಯೆನಾ ಎಂದು ಇತಿಶ್ರೀ ಹಾಡುವ ಲೇಡಿ ಸಿಂಗಂ ಕಥೆ ಡಾಟರ್ ಆಫ್ ಪಾರ್ವತಮ್ಮ. ಚಿತ್ರದ ಮೊದಲ ಟೀಸರ್ ಅಕ್ಟೋಬರ್ 6, 2018 ರಂದು ಬಿಡುಗಡೆಯಾಯಿತು. ಚಿತ್ರದ ಮೊದಲ ಲುಕ್‌ನ್ನು 2018 ಗೌರಿ ಗಣೇಶ ಹಬ್ಬದ ದಿನದಂದು ಬಿಡುಗಡೆ ಮಾಡಲಾಗಿತ್ತು. ಇದು ಹರಿಪ್ರಿಯಾರವರ 25 ನೇ ಚಿತ್ರವಾಗಿದೆ.
Read More

ಡಾಟರ್ ಆಫ್ ಪಾರ್ವತಮ್ಮ ಕಲಾವಿದರು ಮತ್ತು ಸಿಬ್ಬಂದಿ

ಡಾಟರ್ ಆಫ್ ಪಾರ್ವತಮ್ಮ ಕ್ರೂ ಮಾಹಿತಿ

ನಿರ್ದೇಶಕ ಶಂಕರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಮಿಧುನ್ ಮುಕುಂದನ್
ನಿರ್ಮಾಪಕ ಕೆ.ಎಂ.ಶಶಿಧರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಡಾಟರ್ ಆಫ್ ಪಾರ್ವತಮ್ಮ ವಿಮರ್ಶಕರ ವಿಮರ್ಶೆ

ಪಾರ್ವತಮ್ಮನ ರೆಬೆಲ್ ಮಗಳು
ಡಾಟರ್ ಆಫ್ ಪಾರ್ವತಮ್ಮ ಸಿನಿಮಾದಲ್ಲಿ ಹರಿಪ್ರಿಯಾ ಇಷ್ಟ ಆಗ್ತಾರೆ. ಇಷ್ಟು ದಿನ ಪಕ್ಕದ ಮನೆ ಹುಡುಗಿ ಪಾತ್ರದಲ್ಲಿ ಮಿಂಚಿದ್ದ ಹರಿಪ್ರಿಯಾ ಮೊದಲ ಸಲ ರೆಬೆಲ್ ಆಗಿ, ಸಿಐಡಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಗೆಟಪ್, ಆ ರೆಬಲ್ ವ್ಯಕ್ತಿತ್ವ, ಆ ಬಿಲ್ಡಪ್, ಆ ಆಕ್ಷನ್ ಎಲ್ಲವೂ ಹರಿಪ್ರಿಯಾಗೆ ಹೊಸ ಜೋಶ್ ನೀಡಿದೆ. ಈ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಂದ್ಹಾಗೆ, ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ ಹರಿಪ್ರಿಯಾ ಈ ಚಿತ್ರಕ್ಕೆ ಒನ್ ವುಮನ್ ಆರ್ಮಿ. ಹರಿಪ್ರಿಯಾ ಆಕ್ಷನ್ ಇದೆ. ಫ್ಯಾಮಿಲಿ ಸೆಂಟಿಮೆಂಟ್ ಇದೆ. ಸಣ್ಣ ಸಣ್ಣದಾಗಿ ಎರಡು ಲವ್ ಸ್ಟೋರಿ ಇದೆ. ಹರಿಪ್ರಿಯಾ ಹೊಸ ಜಾನರ್ ಎಂದು ನೋಡಬಹುದು. ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ, ಎಲ್ಲವನ್ನ ಸರಿದೂಗಿಸಿ ಉತ್ತಮವಾಗಿ ಪ್ರೆಸೆಂಟ್ ಮಾಡಿದ್ದಾರೆ.

ಡಾಟರ್ ಆಫ್ ಪಾರ್ವತಮ್ಮ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಡಾಟರ್ ಆಫ್ ಪಾರ್ವತಮ್ಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+