X
ಹೋಮ್ » ಸೆಲಬ್ರಿಟಿಗಳು » ಇಂದ್ರಜಿತ್ ಲಂಕೇಶ್
ಇಂದ್ರಜಿತ್ ಲಂಕೇಶ್

ಇಂದ್ರಜಿತ್ ಲಂಕೇಶ್

Director/Actor/Story Writer
ಜೀವನ ಚರಿತ್ರೆ :  ಇಂದ್ರಜಿತ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ಪತ್ರಕರ್ತ. ಇವರು ಕನ್ನಡದ ಖ್ಯಾತ ಪತ್ರಕರ್ತ ಮತ್ತು ಸಾಹಿತಿ ಪಿ.ಲಂಕೇಶ್‌ರವರ ಪುತ್ರರು. ಇವರು ಸಹೋದರಿ ದಿ.ಗೌರಿ ಲಂಕೇಶ್ ಪತ್ರಿಕೋದ್ಯಮಿಯಾಗಿದ್ದರು.ಇನ್ನೊಬ್ಬ ಸಹೋದರಿ ಕವಿತಾ ಲಂಕೇಶ್ ಚಿತ್ರ ನಿರ್ದೇಶಕಿಯಾಗಿ ಪ್ರಸಿದ್ಧರು. ಶಿವಮೊಗ್ಗದಲ್ಲಿ ಜನಿಸಿದ ಇಂದ್ರಜಿತ್‌ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಲಂಕೇಶ್‌ರ ನಿಧನದ ನಂತರ `ಲಂಕೇಶ್ ಪತ್ರಿಕೆ'ಯನ್ನು ನೆಡೆಸಿಕೊಂಡು ಹೊರಟಿರುವ ಇವರು 2002 ರಲ್ಲಿ ತೆರೆಕಂಡ `ತುಂಟಾಟ' ಚಿತ್ರದ ಮೂಲಕ ಚಿತ್ರದ ನಿರ್ದೇಶನಕ್ಕೆ ಇಳಿದರು. ನಂತರ `ಲಂಕೇಶ್ ಪತ್ರಿಕೆ',`ಮೊನಾಲಿಸಾ',`ಐಶ್ವರ್ಯ',`ಲವ್ ಯು ಅಲಿಯಾ' ಚಿತ್ರಗಳನ್ನು ನಿರ್ದೇಶಿಸಿದರು. ಸೃಜನ್ ಲೋಕೇಶ್ ನಿರೂಪಣೆಯ `ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಾರೆ. 
ಮುಂದೆ ಓದಿ

ಇಂದ್ರಜಿತ್ ಲಂಕೇಶ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Producer
ಇಂದ್ರಜಿತ್ ಲಂಕೇಶ್ 15 Aug 2024
as Director
ಇಂದ್ರಜಿತ್ ಲಂಕೇಶ್ 25 Dec 2020

ಇಂದ್ರಜಿತ್ ಲಂಕೇಶ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಇಂದ್ರಜಿತ್ ಲಂಕೇಶ್

ಹೆಸರು ಇಂದ್ರಜಿತ್ ಲಂಕೇಶ್
ಹುಟ್ಟಿದ ದಿನ 22 Sep 1976
ವಯಸ್ಸು 50
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಇಂದ್ರಜಿತ್ ಲಂಕೇಶ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+