twitter
    Kannada»Movies»Devaru Bekagiddare
    ದೇವರು ಬೇಕಾಗಿದ್ದಾರೆ

    ದೇವರು ಬೇಕಾಗಿದ್ದಾರೆ

    Release Date : 11 Oct 2019
    Critics Rating
    Audience Review

    ಕೇಂಜ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ದೇವರು ಬೇಕಾಗಿದ್ದಾರೆ ಚಿತ್ರದಲ್ಲಿ ಡ್ರಾಮಾ ಜೂನಿಯರ್ಸ್ ಖ್ಯಾತಿ ಮಾಸ್ಟರ್ ಅನೂಪ್ ಮುಖ್ಯಪಾತ್ರದಲ್ಲಿ ನಟಿಸಿದ್ದಾನೆ. ಶಿವರಾಮ್, ಪ್ರಸಾದ ವಶಿಷ್ಠ, ಸತ್ಯನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾರಿಜನ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಜ್ಯೂಯೆವಿನ್ ಸಿಂಗ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    ಬಾಲಕ ಅಪ್ಪು ಬಾಲ್ಯದಲ್ಲಿಯೇ ಒಂದು ಭಯಾನಕ ರಸ್ತೆ ಅಪಘಾತದಲ್ಲಿ ತನ್ನ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾನೆ. ನಂತರ ಅಪ್ಪುವನ್ನು ರಂಗಣ್ಣ ಎಂಬುವ ಹಳ್ಳಿ ಮನುಷ್ಯ ಸಾಕಿ ಸಲಹುತ್ತಾನೆ. ತನ್ನ ತಂದೆ ತಾಯಿಯ ಬಗ್ಗೆ ಪದೇ ಪದೇ ರಂಗಣ್ಣನ ಹತ್ತಿರ ಕೇಳಿದಾಗ ರಂಗಣ್ಣನು `ನಿನ್ನ ತಂದೆ ತಾಯಿಯರು ದೇವರ ಹತ್ತಿರ ಹೋಗಿದ್ದಾರೆ'' ಎಂದು ಹೇಳುತ್ತಿರುತ್ತಾನೆ. ರಂಗಣ್ಣ ತೀರಿಹೋದ ನಂತರ ತನ್ನ ತಂದೆ ತಾಯಿಯರನ್ನು...

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X