X
ಶಿವರಾಮ್

ಶಿವರಾಮ್

Actor
ಜೀವನ ಚರಿತ್ರೆ :  ಶಿವರಾಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪೋಷಕ ನಟ, ನಿರ್ದೇಶಕ ಮತ್ತು ನಿರ್ಮಾಪಕ. ಇವರು 1938 ಜನೇವರಿ 28 ರಂದು ಮದ್ರಾಸ್ ಪ್ರೆಸಿಡೆನ್ಸಿಯ ಚೂಡಸಂದ್ರ ದಲ್ಲಿ ಜನಿಸಿದರು. ನಾಯಕನಾಗಿ, ಪೋಷಕ ನಟ ಮತ್ತು ಹಾಸ್ಯ ನಟನಾಗಿ ಶಿವರಾಮ್ ಕನ್ನಡದಲ್ಲಿ ಅಭೂತಪೂರ್ವ ಯಶಸ್ಸು ಪಡೆದಿದ್ದಾರೆ. ಸಹೋದರ್ ಎಸ್ ರಾಮನಾಥನ್ ಜೊತೆ ಸೇರಿ `ರಾಶಿ ಬ್ರದರ್ಸ್' ಬ್ಯಾನರ್ ಅಡಿಯಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡಿದರು. ಇದರ ಜೊತೆಗೆ ಡಾ. ರಾಜಕುಮಾರ್ ಮತ್ತು ಶಂಕರನಾಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ `ಹೃದಯ ಸಂಗಮ' ಚಿತ್ರವನ್ನು ನಿರ್ದೇಶಿಸಿದರು. ರಾಶಿ ಸಹೋದರರು ಗೆಜ್ಜೆ ಪೂಜೆ, ಉಪಾಸನೆ, ನಾನೊಬ್ಬ ಕಳ್ಳ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಶಿವರಾಮ್, ಕೆ.ಆರ್.ಸೀತಾರಾಮ್ ಶಾಸ್ತ್ರೀರವರ ಬಳಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡರು. 1965 ರಲ್ಲಿ ತೆರೆಕಂಡ `ಬೆರತ ಜೀವ' ಚಿತ್ರದಿಂದ ಸಿನಿ ಜೀವನ ಆರಂಭಿಸಿದ ನಂತರ ಸುಮಾರು ಆರು ದಶಕಗಳ ಕಾಲ ಕನ್ನಡದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. 2021 ಡಿಸೆಂಬರ್ 4 ರಂದು ಮನೆಯಲ್ಲಿ ಜಾರಬಿದ್ದು, ಮೆದುಳಿನ ರಕ್ತಸ್ರಾವದಿಂದ ನಿಧನರಾದರು.
ಮುಂದೆ ಓದಿ

ಶಿವರಾಮ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಮಂಜು ಮಿಲನ್ 11 Jul 2025
ರಾಘವ್ ವಿನಯ್ ಶಿವಗಂಗೆ 12 Nov 2021
ಹರಿ ಸಂತೋಷ್ 28 Feb 2020
ದಯಾಳ್ ಪದ್ಮನಾಭನ್ 01 Nov 2019

ಶಿವರಾಮ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶಿವರಾಮ್

ಹೆಸರು ಶಿವರಾಮ್
ಹುಟ್ಟಿದ ದಿನ 28 Jan 1938
ವಯಸ್ಸು 88
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶಿವರಾಮ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+