
ಧರಣಿ ಮಂಡಲ ಮಧ್ಯದೊಳಗೆ
Release Date :
02 Dec 2022
Watch Trailer
|
Audience Review
|
ಧರಣಿ ಮಂಡಲ ಮಧ್ಯದೊಳಗೆ ಸಿನಿಮಾವನ್ನು ಶ್ರೀಧರ್ ಷಣ್ಮುಖ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಪ್ರಸಿದ್ಧ ಜಾನಪದ ಗೀತೆಯಾದ ಪುಣ್ಯಕೋಟಿ ಗೀತೆಯ ಸಾಲಿನಿಂದ ಚಿತ್ರದ ಶೀರ್ಷಿಕೆಯನ್ನು ಆಯ್ದುಕೊಳ್ಳಲಾಗಿದೆ. ಈ ಸಿನಿಮಾದಲ್ಲಿ ಗುಟ್ಟು ಸಿನಿಮಾ ಖ್ಯಾತಿಯ ನವೀನ ಶಂಕರ್ ಮತ್ತು ಐಶಾನಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕಥೆ: ಬಾಕ್ಸರ್ ಚಾಂಪಿಯನ್ ಆಗಬೇಕೆಂದಿರುವ ಸಿನಿಮಾ ನಾಯಕ (ನವೀನ್ ಶಂಕರ್) ಮತ್ತು ಆತನ ಮಾದಕ ವ್ಯಸನಿ ಗೆಳತಿ ಶ್ರೇಯಾ (ಐಶಾನಿ ಶೆಟ್ಟಿ) ಇವರದು ಒಂದು ಕಥೆಯಾದರೆ, ಐದು ವರ್ಷಗಳ ನಂತರ ಮಗನನ್ನು ಬೆಂಗಳೂರಿಗೆ ಬರುತ್ತಿರುವ ಅಪ್ಪ-ಅಮ್ಮ ಹಾಗೂ ಅವರನ್ನು ನೋಡಲು ಕಾತುರನಾಗಿರುವ ಮಗ ಶಿವು (ಯಶ್ ಶೆಟ್ಟಿ) ಇನ್ನೊಂದು ಕಡೆ. ಭೂಗತಿ ಜಗತ್ತಿನ ಆಂಟನಿ ಮತ್ತು ಆತನ ಗ್ಯಾಂಗ್. ಪ್ರೀತಿಯಲ್ಲಿ ಸೋತು ಸಾಯಬೇಕೆಂದಿರುವ ಭಗ್ನ ಪ್ರೇಮಿ (ನಿತೇಶ್) ಹಾಗೂ ಅವನ ಸ್ನೇಹಿತ ಮರ್ಯಾದೆ ರಾಮಣ್ಣ...
-
ಶ್ರೀಧರ್ ಷಣ್ಮುಖDirector
-
ಕಾರ್ತೀಕ್ ಚೆನ್ನೋಜ ರಾವ್Music Director
-
ರೋಣದ ಬಕ್ಕೇಶ್Music Director
-
ವಿಜಯ್ ಪ್ರಕಾಶ್Singer
-
ಶರಣ್Singer
ಧರಣಿ ಮಂಡಲ ಮಧ್ಯದೊಳಗೆ ಟ್ರೈಲರ್
-
"ಬಂಗಾರಿ ಯಾರೇ ನೀ ಬುಲ್ ಬುಲ್.." ಹಾಡಲ್ಲಿ ಹೆಜ್ಜೆ ಹಾಕಲ್ಲ ಎಂದಿದ್ದ ದರ್ಶನ್: ಅಂದಿನ ಗುಟ್ಟು ಇಂದು ರಟ್ಟು!
-
ಹೊಸಪೇಟೆಯಲ್ಲಿ 'ಕ್ರಾಂತಿ' ಬುಕಿಂಗ್ಸ್ ಸ್ಥಗಿತ; ಚಿತ್ರ ಬಿಡುಗಡೆಯಾಗುತ್ತಾ, ಇಲ್ವಾ?
-
ಕ್ರಾಂತಿ ಬಿಡುಗಡೆಗೆ ಒಂದು ದಿನ ಬಾಕಿ: ಪೈರಸಿ ವಿಡಿಯೊ ಡಿಲಿಟ್ ಮಾಡಿಸಲು ಹೀಗೆ ಮಾಡಿ
-
ಶ್ರೀಮುರಳಿ ಚಿತ್ರದಲ್ಲಿ ಮಲಯಾಳಂ ಸ್ಟಾರ್ ನಟ ಫಾಹದ್ ಫಾಸಿಲ್ ನಟನೆ?!
-
ಬೆಂಗಳೂರಲ್ಲಿ ವಾರಿಸು ಹಿಂದಿಕ್ಕಿ ದೊಡ್ಡ ಬಿಡುಗಡೆ ಕಂಡ ಪಠಾಣ್ ಚಿತ್ರವನ್ನು ಹಿಂದಿಕ್ಕುತ್ತಾ 'ಕ್ರಾಂತಿ'?
-
"ದೊಡ್ಡವ್ರೇ ಇದ್ರ ಹಿಂದೆ ಇದ್ದಾರೆ.. ಎಲ್ಲಾ ಕಲೆ ಹಾಕ್ತಿದ್ದೀವಿ.. ಮುಟ್ಟಿ ನೋಡ್ಕೊಳ್ಳುವಂತೆ ಕೊಡ್ತೀವಿ": ದರ್ಶನ್
-
ರಣಿ ಮಂಡಲ ಮಧ್ಯದೊಳಗೆನಾವು ಒಬ್ಬರಿಗೆ ಸಹಾಯ ಮಾಡಿದರೆ, ಇನ್ಯಾರೋ ಯಾವುದೋ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುತ್ತಾರೆ ಎನ್ನುವುದೇ ಈ ಸಿನಿಮಾದ ಪ್ರಮುಖ ಅಂಶ.
ನಿಮ್ಮ ಪ್ರತಿಕ್ರಿಯೆ