twitter
    Celebs»Jayashree Aradhya

    ಜಯಶ್ರೀ ಆರಾಧ್ಯ

    Actress/Actor
    Born : 09 Apr 1999
    Birth Place : Bengluru
    ಜಯಶ್ರೀ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟಿ ಮಾರಿಮುತ್ತು ಅವರ ಮೊಮ್ಮಗಳು. ಇವರು 2018ರಲ್ಲಿ ತೆರೆಕಂಡ `ಪುಟ್ಟರಾಜು ಲವರ್ ಆಫ್ ಶಶಿಕಲಾ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.  ಬಿಗ್‌ಬಾಸ್  ಜಯಶ್ರೀ ಆರಾಧ್ಯ ಕಿಚ್ಚ ಸುದೀಪ್ ನಿರೂಪಣೆಯ ಬಿಗ್‌ಬಾಸ್... ReadMore
    Famous For
    ಜಯಶ್ರೀ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟಿ ಮಾರಿಮುತ್ತು ಅವರ ಮೊಮ್ಮಗಳು. ಇವರು 2018ರಲ್ಲಿ ತೆರೆಕಂಡ `ಪುಟ್ಟರಾಜು ಲವರ್ ಆಫ್ ಶಶಿಕಲಾ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. 

    ಬಿಗ್‌ಬಾಸ್ 
    ಜಯಶ್ರೀ ಆರಾಧ್ಯ ಕಿಚ್ಚ ಸುದೀಪ್ ನಿರೂಪಣೆಯ ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್ ಒಂದರಲ್ಲಿ ಸ್ಪರ್ಧಿಸಿದ್ದರು. 

    Read More
    ಜಯಶ್ರೀ ಆರಾಧ್ಯ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X