X
ಕನ್ನಡ » ಚಲಚಿತ್ರಗಳು » ಧೀರ ಸಾಮ್ರಾಟ್
ಧೀರ ಸಾಮ್ರಾಟ್

ಧೀರ ಸಾಮ್ರಾಟ್

Drama | 16 Feb 2024 | U/A | 126 Mins
Kannada

2.5 /5 Users

0 /5 Filmibeat

ಧೀರ ಸಾಮ್ರಾಟ್ ಕಥೆ

ಧೀರ ಸಾಮ್ರಾಟ್ ಸಿನಿಮಾ ಪವನ್ ಕುಮಾರ್ (ಪಚ್ಚಿ) ನಿರ್ದೇಶನ ಮಾಡಿದ್ದಾರೆ. ರಾಕೇಶ್ ಬಿರಾದಾರ್ ಮತ್ತು ಅದ್ವಿತಿ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರದಲ್ಲಿ ಶೋಭರಾಜ್, ರಮೇಶ್ ಭಟ್, ಹರೀಶ್ ಅರಸು, ಬಾಲ ರಾಜವಾಡಿ, ಮನಮೋಹನ್ ರೈ ಮುಂತಾದವರ ತಾರಾಗಣವಿದೆ.  ಅರುಣ್ ಅರಸ್ ಛಾಯಾಗ್ರಹಣ, ರಾಘವ್ ಸಂತೋಷ್ ಸಂಗೀತ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿದೆ. ತನ್ವಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ಗುರು ಬಂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಐವರು ಕೆಚ್ಚೆದೆಯ ಹುಡುಗರ ಕಥೆಯಾಗಿದ್ದು, ರೋಮಾಂಚಕ ಕ್ಲೈಮ್ಯಾಕ್ಸ್‌ನೊಂದಿಗೆ ಸಸ್ಪೆನ್ಸ್ ತುಂಬಿದ ಕಥಾವಸ್ತುವನ್ನು ಹೊಂದಿದೆ. ಬಿಡುಗಡೆ: ಧೀರ ಸಾಮ್ರಾಟ್ ಸಿನಿಮಾ ಫೆಬ್ರವರಿ 16ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ಧೀರ ಸಾಮ್ರಾಟ್ ಕಲಾವಿದರು ಮತ್ತು ಸಿಬ್ಬಂದಿ

ಧೀರ ಸಾಮ್ರಾಟ್ ಕ್ರೂ ಮಾಹಿತಿ

ನಿರ್ದೇಶಕ ಪವನ್ ಕುಮಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ರಾಘವ್ ಸುಭಾಷ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಧೀರ ಸಾಮ್ರಾಟ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಧೀರ ಸಾಮ್ರಾಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+