X
ಹೋಮ್ » ಸೆಲಬ್ರಿಟಿಗಳು » ಅದ್ವಿತಿ ಶೆಟ್ಟಿ
ಅದ್ವಿತಿ ಶೆಟ್ಟಿ

ಅದ್ವಿತಿ ಶೆಟ್ಟಿ

Actress
ಜೀವನ ಚರಿತ್ರೆ :  ಅದ್ವಿತಿ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ತಂದೆ ಯತಿರಾಜ್ ಶೆಟ್ಟಿ ಮತ್ತು ತಾಯಿ ನಂದಾ ಶೆಟ್ಟಿ. ಮೂಲತಃ ಮಂಗಳೂರಿನರಾದ ಇವರು 1990ರ ಸೆಪ್ಟಂಬರ್ 01ರಂದು ಜನಿಸಿದರು.   ಮಣಿಪಾಲ್ ಇನ್‌ಸ್ಟಿಟ್ಯೂಟ್ನಲ್ಲಿ ಎಂಬಿಎ ಓದಿರುವ ಇವರು, ಸಿನಿಮಾರಂಗಕ್ಕೂ ಬರುವ ಮುನ್ನ ಕಂಪನಿಯೊಂದರಲ್ಲಿ ಹೆಚ್‌ಆರ್ ಆಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಡ್ಯಾನ್ಸರ್ ಆಗಿರುವ ಇವರು, ಹಲವಾರು ಡ್ಯಾನ್ಸ್‌ ಶೋಗಳನ್ನು ನೀಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಕೂಡ ಸಕ್ರಿಯವಾಗಿದ್ದು, ಮಿಸ್ ಬಂಟ್ ಬೆಂಗಳೂರು, ಮಿಸ್ ಮಂಗಳೂರು ಬ್ಯೂಟಿ ಹೇರ್ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.. ವೃತ್ತಿಜೀವನ  ಅದ್ವಿತಿ 2014ರಲ್ಲಿ ತೆರೆಕಂಡ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ  ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ  ಚಿತ್ರದಲ್ಲಿ ರಾಧಿಕಾ ಗೆಳೆತಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆನಂತರ ಗಿರ್ ಗಿಟ್ಲೆ, ಫ್ಯಾನ್, ಕಾರ್ಮೋಡ ಸರಿದು, ಐರಾವನ್, ಶುಗರ್ ಫ್ಯಾಕ್ಟರಿ, ಧೀರ ಸಾಮ್ರಾಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಮುಂದೆ ಓದಿ

ಅದ್ವಿತಿ ಶೆಟ್ಟಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಮೇಶ್ ಯಾದವ್ 05 Sep 2025
ಪವನ್ ಕುಮಾರ್ 16 Feb 2024
ದೀಪಕ್ ಅರಸ್ 24 Nov 2023
ರಾಮ್ಸ್ ರಂಗ 16 Jun 2023

ಅದ್ವಿತಿ ಶೆಟ್ಟಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅದ್ವಿತಿ ಶೆಟ್ಟಿ

ಹೆಸರು ಅದ್ವಿತಿ ಶೆಟ್ಟಿ
ಹುಟ್ಟಿದ ದಿನ 01 Sep 1990
ವಯಸ್ಸು 36
ಹುಟ್ಟಿದ ಸ್ಥಳ Manglore
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅದ್ವಿತಿ ಶೆಟ್ಟಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+