X
ಡೊಳ್ಳು

ಡೊಳ್ಳು

Drama | 26 Aug 2022 | U | 106 Mins
Kannada

2.5 /5 Users

0 /5 Filmibeat

ಡೊಳ್ಳು ಕಥೆ

ಸಾಗರ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿಬಂದ ಡೊಳ್ಳು ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗಡೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ಯ ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.   ಒಬ್ಬ ಯುವಕ ಜಾನಪದ ಗುಂಪಿನ ಜೊತೆ ಸೇರಿ ಡೊಳ್ಳು ಬಾರಿಸುತ್ತಾ ತನ್ನ ಅಸ್ತತ್ವವನ್ನು ಹುಡುಕಲು ಹೊರಡುವ ಕಥೆಯೇ ಈ ಚಿತ್ರದ ಮೂಲವಸ್ತು. 2022 ರಲ್ಲಿ ಜರುಗಿದ 68 ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ ಪಡೆಯಿತು.   ಡೊಳ್ಳು ಸಿನಿಮಾ ಆಗಸ್ಟ್ 26ರಂದು ತೆರೆಗೆ ಬಂದಿತ್ತು.
Read More

ಡೊಳ್ಳು ಕಲಾವಿದರು ಮತ್ತು ಸಿಬ್ಬಂದಿ

ಡೊಳ್ಳು ಕ್ರೂ ಮಾಹಿತಿ

ನಿರ್ದೇಶಕ ಸಾಗರ್ ಪುರಾಣಿಕ್
ಸಿನಿಮಾಟೋಗ್ರಫಿ ಅಭಿಲಾಷ್ ಕಳತಿ
ಸಂಪಾದಕ ಬಿ.ಎಸ್ ಕೆಂಪರಾಜು
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಡೊಳ್ಳು ಟ್ರೇಲರ್

Video Thumbnail

ಡೊಳ್ಳು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಡೊಳ್ಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+