twitter
    Kannada»Movies»For Regn
    ಫಾರ್ ರಿಜಿಸ್ಟ್ರೇಷನ್

    ಫಾರ್ ರಿಜಿಸ್ಟ್ರೇಷನ್

    Release Date : 23 Feb 2024
    Watch Teaser
    Critics Rating
    Audience Review


    ಫಾರ್ ರಿಜಿಸ್ಟ್ರೇಷನ್ ಸಿನಿಮಾವನ್ನು ನವೀನ್ ದ್ವಾರಕನಾಥ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರವಿಂದ್ ಬೋಲಾರ್, ತಬಲಾ ನಾಣಿ, ಸುಧಾರಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ರವಿಶಂಕರ್ ಪಿ ಮುಂತಾದವರ ತಾರಾಬಳಗವಿದೆ. ವಿವೇಕ್ ಎಸ್.ಕೆ ಛಾಯಾಗ್ರಹಣ ಮತ್ತು ಹರೀಶ್ ಆರ್ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ನವೀನ್ ರಾವ್  ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. 


    ಬಿಡುಗಡೆ: ಫಾರ್ ರಿಜಿಸ್ಟ್ರೇಷನ್ ಸಿನಿಮಾ 2024ರ ಮರ್ಚ್ 1ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 



     


    ಫಾರ್ ರಿಜಿಸ್ಟ್ರೇಷನ್ ಟ್ರೈಲರ್
    • ಕದ್ದು ಕದ್ದು ವಿಡಿಯೋ ಸಾಂಗ್ -ಫಾರ್ ರಿಜಿಸ್ಟ್ರೇಷನ್
    • ಫಾರ್ ರಿಜಿಸ್ಟ್ರೇಷನ್ ಫಸ್ಟ್ ಲುಕ್ ಟೀಸರ್
    • ಫಾರ್ Regn ಸಿನಿಮಾ ಟ್ರೇಲರ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X