X
ಹೋಮ್ » ಸೆಲಬ್ರಿಟಿಗಳು » ಮಿಲನಾ ನಾಗರಾಜ್
ಮಿಲನಾ ನಾಗರಾಜ್

ಮಿಲನಾ ನಾಗರಾಜ್

Actress/Dialogues Writer/Producer
ಜೀವನ ಚರಿತ್ರೆ :  ಮಿಲನಾ ನಾಗರಾಜ್ ಕನ್ನಡ ಚಿತ್ರರಂಗದ ನಟಿ. ಇವರು 1989ರ ಏಪ್ರಿಲ್ 25ರಂದು ಹಾಸನದಲ್ಲಿ ಜನಿಸಿದರು. ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದ ಇವರು ರಾಜ್ಯಮಟ್ಟದ ಈಜುಗಾರ್ತಿ ಕೂಡ ಹೌದು.  2013ರಲ್ಲಿ ತೆರೆಕಂಡ `ನಮ್ ದುನಿಯಾ ನಮ್ಮ ಸ್ಟೈಲ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನ ಪ್ರವೇಶಿಸಿದರು.  ನಂತರ ಬೃಂದಾವನ, ಚಾರ್ಲಿ, ಜಾನಿ, ಲವ್ ಮಾಕ್ಟೇಲ್, ಮತ್ತೆ ಉದ್ಭವ, ಲವ್ ಮಾಕ್ಟೇಲ್ 2, ವಿಕ್ರಾಂತ್ ರೋಣ, ಓ, ಮಿಸ್ಟರ್ ಬ್ಯಾಚುಲರ್, ಲವ್ ಬರ್ಡ್ಸ್, ಕೌಸಲ್ಯಾ ಸುಪ್ರಜಾ ರಾಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಮಲಯಾಳಂ ಚಿತ್ರದಲ್ಲಿಯೂ ನಟಿಸಿದ್ದಾರೆ.  ಮದುವೆ: ಕೆಲ ವರ್ಷಗಳಿಂದ ನಟ ಡಾರ್ಲಿಂಗ್ ಕೃಷ್ಣ ಅವರನ್ನು ಪ್ರೀತಿಸುತ್ತಿದ್ದ ಮಿಲನಾ ನಾಗರಾಜ್‌, 2021ರ ಫೆಬ್ರವರಿ 14ರಂದು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 
ಮುಂದೆ ಓದಿ

ಮಿಲನಾ ನಾಗರಾಜ್ ಚಲಚಿತ್ರಗಳು

ಮಿಲನಾ ನಾಗರಾಜ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಿಲನಾ ನಾಗರಾಜ್

ಹೆಸರು ಮಿಲನಾ ನಾಗರಾಜ್
ಹುಟ್ಟಿದ ದಿನ 25 Apr 1989
ವಯಸ್ಸು 37
ಹುಟ್ಟಿದ ಸ್ಥಳ Hassan
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಿಲನಾ ನಾಗರಾಜ್ ಆಸ್ತಿ

ಆಸ್ತಿ

ಮಿಲನಾ ನಾಗರಾಜ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+