ಕೊಂಚ ನಿಧಾನಗತಿಯಲ್ಲಿ ಸಿನಿಮಾ ಸಾಗುತ್ತಿದೆ ಅಂತ ಭಾಸವಾದರೂ, ಕ್ಷಣ ಕ್ಷಣಕ್ಕೂ ಕುತೂಹಲ ಇರುವ 'ಗೇಮ್' ಸಿನಿಮಾ ನಿಜಕ್ಕೂ ಒಂದೊಳ್ಳೆ ಪ್ರಯತ್ನ. ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಗಳನ್ನ ಇಷ್ಟಪಟ್ಟು ನೋಡುವವರಿಗೆ 'ಗೇಮ್' ಸಿನಿಮಾ ಖಂಡಿತ ಇಷ್ಟವಾಗುತ್ತೆ. ಜೊತೆಗೆ ಸಾಮಾಜಿಕ ಸಂದೇಶ ಇರುವ ಕಾರಣ 'ಕುಡಿದು ಅಡ್ಡಾದಿಡ್ಡಿ ಗಾಡಿ ಓಡಿಸುವ' ಎಲ್ಲರೂ ಈ ಚಿತ್ರವನ್ನ ನೋಡಲೇಬೇಕು.
Nice movie, after watching the film my mind got freshed, tension reliefed. This type of low budget movies should enterianed. Kudos to the director.....