Kannada»Movies»Gini Helida Kathe
  ಗಿಣಿ ಹೇಳಿದ ಕಥೆ

  ಗಿಣಿ ಹೇಳಿದ ಕಥೆ

  Release Date : 18 Jan 2019
  Critics Rating
  Audience Review

  ಬುದ್ಧ ಚಿತ್ರಾಲಯ ಅಡಿಯಲ್ಲಿ ನಿರ್ಮಾಣವಾಗಿರುವ ದೇವ ರಂಗಭೂಮಿ ನಾಯಕನಾಗಿ ನಟಿಸುತ್ತಿರುವ `ಗಿಣಿ ಹೇಳಿದ ಕಥೆ' 2019 ಜನೇವರಿ 11 ರಂದು ಬಿಡುಗಡೆಯಾಗುತ್ತಿದೆ. ನಾಗರಾಜ ಉಪ್ಪುಂದ ನಿರ್ದೇಶನವಿರುವ ಈ ಚಿತ್ರದಲ್ಲಿ ಗೀತಾಂಜಲಿ ನಾಯಕಿಯಾಗಿ ನಟಿಸಿದ್ದಾರೆ.ಮಾಲತೇಶ್,ವಿನಯ್ ನಿನಾಸಂ, ಫೈರೋಜ್ ಹಾಗೂ ನೀತು ಮುಂತಾದವರು ಫೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

  ಚಿತ್ರಕ್ಕೆ ಹಿತನ್ ಹಾಸನ್ ಸಾಹಿತ್ಯ ಮತ್ತು ಸಂಗೀತ ನೀಡಿದ್ದು , ಚಿತ್ರದ ಹಾಡನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿದರು. ಲಹರಿ ಮ್ಯೂಸಿಕ್ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ.

  ಚಿತ್ರದಲ್ಲಿ ಸುಮಾರು 84 ರಂಗಭೂಮಿ ಕಲಾವಿದರು ಅಭಿನಯಿಸಿರುವುದು ವಿಶೇಷ.

  ಕಥೆ

  ಒಬ್ಬ ಪಯಣಿಗ ಮತ್ತು ಗಣೇಶ್ ಎಂಬ ಕ್ಯಾಬ್ ಚಾಲಕನ ನಡುವಿನ ಸಂಬಾಷಣೆ ಮೂಲಕ...

  • ನಾಗರಾಜ ಉಪ್ಪುಂದ
   Director
  • ದೇವ ರಂಗಭೂಮಿ
   Producer
  • ಹಿತಮ್ ಹಸ್ಸನ್
   Music Director/Lyricst/Singer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X