X
ಕನ್ನಡ » ಚಲಚಿತ್ರಗಳು » ಹರಿಕಥೆ ಅಲ್ಲ ಗಿರಿಕಥೆ
ಹರಿಕಥೆ ಅಲ್ಲ ಗಿರಿಕಥೆ

ಹರಿಕಥೆ ಅಲ್ಲ ಗಿರಿಕಥೆ

Comedy | 23 Jun 2022 |
Kannada

2.5 /5 Users

3 /5 Filmibeat

ಹರಿಕಥೆ ಅಲ್ಲ ಗಿರಿಕಥೆ ಕಥೆ

ರಿಷಭ್ ಶೆಟ್ಟಿ ನಾಯಕನಾಗಿ ನಟಿಸಿರುವ ಹರಿಕಥೆ ಅಲ್ಲ ಗಿರಿಕಥೆ ಚಿತ್ರವನ್ನು ಅನಿರುದ್ಧ ಮಹೇಶ್ ಮತ್ತು ಕರಣ್ ಅನಂತ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಸಂದೇಶ್ ನಾಗರಾಜ್ ರ ಸಂದೇಶ್ ಪ್ರೊಡಕ್ಷನ್ಸ್ ಮತ್ತು ರಿಷಭ್ ಶೆಟ್ಟಿಯವರ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ ನಾಯಕಿಯರಾಗಿ ರಚನಾ ಇಂದೆರ್ ಮತ್ತು ತಪಸ್ವಿನಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ ಪೋಲಿಸ್ ಪಾತ್ರದಲ್ಲಿ ನಟಿಸಿದ್ದಾರೆ.  ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದರೆ, ಚಿತ್ರದ ಗೀತೆಯೊಂದಕ್ಕೆ ಶರಣ್ ಧ್ವನಿಯಾಗಿದ್ದಾರೆ.  ಕಥೆ ಈ ಚಿತ್ರದಲ್ಲಿ ಮೂವರು ಗಿರಿಗಳಿದ್ದಾರೆ. ಒಬ್ಬ ಗಿರಿ (ರಿಷಭ್ ಶೆಟ್ಟಿ) ನಿರ್ದೇಶಕನಾದರೆ, ಒಬ್ಬ ಗಿರಿ ವಿಲನ್ ಮತ್ತು ಇನ್ನೊಬ್ಬಳು ಗಿರಿಜಾ. ಎಲ್ಲರಿಗೂ ಸಿನಿಮಾರಂಗಕ್ಕೆ ಕಾಲಿಡಬೇಕು ಎನ್ನುವುದು ಮೂಲ ಉದ್ದೇಶ. ವಿಭಿನ್ನ ಹಿನ್ನಲೆ ಇರುವ ಇವರು ಸಂದರ್ಭವೊಂದರ ಸಹಾಯದಿಂದ ಒಂದೇ ಕಡೆ ಸೇರುತ್ತಾರೆ. ಸಿನಿಮಾ ಮಾಡಲು ಒದ್ದಾಡುವ ಈ ತಂಡ ಕ್ರೈಮ್ ಒಂದರಲ್ಲಿ ಸಿಲುಕಿ ಸ್ಟೇಷನ್ ಮೆಟ್ಟಿಲು ಹತ್ತಬೇಕಾಗುತ್ತದೆ. ಇಲ್ಲಿಂದ ಮೂವರು ಗಿರಿಗಳು ಹೇಗೆ ಪಾರಾಗುತ್ತಾರೆ ಎಂಬುದು ಚಿತ್ರದ ತಿರುಳು. ಬೆಳವಣಿಗೆ ಈ ಚಿತ್ರವನ್ನು ಮೊದಲು ಗಿರಿಕೃಷ್ಣ ನಿರ್ದೇಶನ ಮಾಡುವುದಾಗಿ ನಿರ್ಧಿರಿಸಿತ್ತು. ನಂತರ ಕರಣ್ ಅನಂತ ಮತ್ತು ಅನಿರುದ್ಧ ಮಹೇಶ್ ಚಿತ್ರದ ನಿರ್ದೇಶಕರಾಗಿ ಚಿತ್ರತಂಡ ಸೇರಿಕೊಂಡರು.   ರೀಲೀಸ್   ಈ ಚಿತ್ರ ಜೂನ್ 23 ರಂದು ರಾಜ್ಯಾದ್ಯಂತ ತೆರೆಕಂಡಿತು.  
Read More

ಹರಿಕಥೆ ಅಲ್ಲ ಗಿರಿಕಥೆ ಕಲಾವಿದರು ಮತ್ತು ಸಿಬ್ಬಂದಿ

ಹರಿಕಥೆ ಅಲ್ಲ ಗಿರಿಕಥೆ ಕ್ರೂ ಮಾಹಿತಿ

ನಿರ್ದೇಶಕ ಕರಣ್ ಅನಂತ್, ಅನಿರುದ್ಧ್ ಮಹೇಶ್
ಸಂವಾದ ಅನಿರುದ್ಧ್ ಮಹೇಶ್, ಗಿರಿಕೃಷ್ಣ
ಸಿನಿಮಾಟೋಗ್ರಫಿ NA
ಸಂಪಾದಕ ಭರತ್ ಎಂ.ಸಿ, ಪ್ರದೀಪ್ ಎಸ್ ರಾವ್
ಸಂಗೀತ ವಾಸುಕಿ ವೈಭವ್
ನಿರ್ಮಾಪಕ ಸಂದೇಶ್ ನಾಗರಾಜ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಹರಿಕಥೆ ಅಲ್ಲ ಗಿರಿಕಥೆ ವಿಮರ್ಶಕರ ವಿಮರ್ಶೆ

ವಿಜಯವಾಣಿ
ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾ. ಪ್ರೇಕ್ಷಕರನ್ನು ಎರಡು ಗಂಟೆ ನಗಿಸಬೇಕು ಎಂಬುದು ಚಿತ್ರದ ಉದ್ದೇಶ. ಹಾಗಾಗಿ ಇಲ್ಲಿ ಲಾಜಿಕ್ ಹುಡುಕಬಾರದು.
ಕನ್ನಡ ಫಿಲ್ಮಿಬೀಟ್
'ಹರಿ ಕಥೆ ಅಲ್ಲ ಗಿರಿ ಕಥೆ' ಹಾಸ್ಯವೇ ಎಲ್ಲ, ಭಾವುಕತೆ ತಾಕಲ್ಲ. ಸಿನಿಮಾ ಮುಗಿದ ಮೇಲೆ ಹಾಸ್ಯದ ಸನ್ನಿವೇಶಗಳೇ ಹೆಚ್ಚು ನೆನಪುಳಿಯುತ್ತವೆ.
ವಿಜಯ ಕರ್ನಾಟಕ
ಮೊದಲ ಪ್ರಯತ್ನದಲ್ಲೇ ಗಮನಸೆಳೆಯುವ ನಿರ್ದೇಶಕರಾದ ಅನಿರುದ್ಧ್‌ ಮತ್ತು ಕರಣ್‌ಗೆ ಇನ್ನಷ್ಟು ಹೋಮ್‌ವರ್ಕ್ ಅವಶ್ಯಕತೆ ಇದೆ.

ಹರಿಕಥೆ ಅಲ್ಲ ಗಿರಿಕಥೆ ಟ್ರೇಲರ್

Video Thumbnail

ಹರಿಕಥೆ ಅಲ್ಲ ಗಿರಿಕಥೆ ಪಾಟ್ಲುಗಳು

ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಹರಿಕಥೆ ಅಲ್ಲ ಗಿರಿಕಥೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+