KannadabredcrumbMoviesbredcrumbHrudaya Hrudaya
  ಹೃದಯ ಹೃದಯ

  ಹೃದಯ ಹೃದಯ

  U | Romance
  Release Date : 17 Sep 1999
  4/5
  Critics Rating
  Audience Review

  ಎಂ.ಎಸ್.ರಾಜಶೇಖರ್ ನಿರ್ದೇಶನದ `ಹೃದಯ ಹೃದಯ' ಚಿತ್ರದಲ್ಲಿ ಶಿವರಾಜ ಕುಮಾರ್,ರಮೇಶ ಅರವಿಂದ ಮತ್ತು ಅನು ಪ್ರಭಾಕರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ಮೂಲಕ ಅನು ಪ್ರಭಾಕರ್‌ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರಕ್ಕೆ ಶಿವರಾಜ ಕುಮಾರ್‌ಗೆ ಅತ್ತ್ಯುತ್ತಮ ನಾಯಕ ನಟ ಮತ್ತು ಹಂಸಲೇಖರಿಗೆ ಅತ್ತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯ ಪ್ರಶಸ್ತಿ ದೊರೆಯಿತು. ಗಾಂಧಿನಗರದ ನರ್ತಕಿ ಚಿತ್ರಮಂದಿರವಾಗಿತ್ತು.

   


  • ಎಂ ಎಸ್ ರಾಜಶೇಖರ್
   Director
  • ಪಾರ್ವತಮ್ಮ ರಾಜ್ ಕುಮಾರ್
   Producer
  • ಹಂಸಲೇಖ
   Music Director/Lyricst
  • ಡಾ.ರಾಜಕುಮಾರ್
   Singer
  • ಎಸ್ ಪಿ ಬಾಲಸುಬ್ರಹ್ಮಣ್ಯಂ
   Singer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X