twitter
    ಜರ್ಕ್

    ಜರ್ಕ್

    Release Date : 26 Jul 2019
    Critics Rating
    4.5/5
    Audience Review
    ತಿಥಿ ಚಿತ್ರದ ನಂತರ ಗಡ್ಡಪ್ಪ ಎಂದೇ ಖ್ಯಾತಿ ಪಡೆದಿರುವ ಚನ್ನೇಗೌಡ ದ್ವಿಪಾತ್ರದಲ್ಲಿ ನಟಿಸಿರುವ ಜರ್ಕ್ ಚಿತ್ರವನ್ನು ಮಹಾಂತೇಶ್ ಮದಕರಿ ನಿರ್ದೇಶನ ಮಾಡಿದ್ದಾರೆ. ಕೃಷ್ಣ ರಾಜ್, ಸಚಿನ್, ನಿತ್ಯಾ, ಆಶಾ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಯೂರ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಎಡ್ವರ್ಡ್ ಶಾ ಸಂಗೀತ ನೀಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X