X
ಕನ್ನಡ » ಚಲಚಿತ್ರಗಳು » ಕಾರ್ಮೋಡ ಸರಿದು
ಕಾರ್ಮೋಡ ಸರಿದು

ಕಾರ್ಮೋಡ ಸರಿದು

Romance | 17 May 2019 | U |
Kannada

2.5 /5 Users

0 /5 Filmibeat

ಕಾರ್ಮೋಡ ಸರಿದು ಕಥೆ

ಕಾರ್ಮೋಡ ಸರಿದು ಕನ್ನಡ ಚಿತ್ರವನ್ನು ಉದಯಕುಮಾರ್ ಪಿ.ಎಸ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮಂಜು ರಾಜಣ್ಣ ಮತ್ತು ಅದ್ವಿತಿ ಶೆಟ್ಟಿ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ಸತೀಶ್ ಬಾಬು ಚಿತ್ರಕ್ಕೆ ಸಂಗೀತ ನೀಡಿದ್ದರೆ, ಶ್ವೇತಾ ಜಿ.ಆರ್ ನಿರ್ಮಾಣ ಮಾಡಿದ್ದಾರೆ. ಚಿತ್ರದ ನಾಯಕ ಕಾರ್ತಿಕ್ ತನ್ನ ತಾತನ ಮರಣದ ನಂತರ ಏಕಾಂಗಿ ಜೀವನ ನೆಡೆಸುತ್ತಿರುತ್ತಾನೆ.ಈ ಒಂಟಿತನದ ಜೀವನದಿಂದ ಬೇಸತ್ತ ಕಾರ್ತಿಕ್ ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುತ್ತಾನೆ. ಹೀಗೆ ಒಂದು ಸಲ ಮಾತ್ರೆ ಸೇವಿಸಿ ಆತ್ಮಹತ್ಯಗೆ ಪ್ರಯತ್ನಿಸಿದಾಗ ಚಿತ್ರದ ನಾಯಕ ಡಾಕ್ಟರ್ ಪ್ರಿಯಾ ಕಾಪಾಡುತ್ತಾಳೆ. ಇಲ್ಲಿಂದ ನಾಯಕನಿಗೆ ತನ್ನ ಬದುಕಿಸಿದ ಪ್ರಿಯಾ ಮೇಲೆ ಪ್ರೀತಿ ಮೂಡುತ್ತದೆ. ಕಾರ್ತಿಕ್ ಒಂದು ವಿಶೇಷ ಶಕ್ತಿವಿರುತ್ತದೆ. ಅವನಿಗೆ ಆತ್ಮಗಳನ್ನು ನೋಡುವ ಶಕ್ತಿವಿರುತ್ತದೆ. ಇಲ್ಲಿ ಅವನಿಗೆ ನಾಲ್ಕು ಆತ್ಮಗಳು ಸ್ನೇಹಿತರಾಗಿ ಪ್ರಿಯಾಳನ್ನು ಒಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಹೇಗೆ ಪ್ರಿಯಾಳ ಆಗಮನದಿಂದ ನಾಯಕನ ಬದುಕಲ್ಲಿ ಬದಲಾವಣೆಗಳಾಗುತ್ತವೆ ಎಂಬುದು ಚಿತ್ರದ ಕಥೆ.
Read More

ಕಾರ್ಮೋಡ ಸರಿದು ಕಲಾವಿದರು ಮತ್ತು ಸಿಬ್ಬಂದಿ

ಕಾರ್ಮೋಡ ಸರಿದು ಕ್ರೂ ಮಾಹಿತಿ

ನಿರ್ದೇಶಕ ಉದಯಕುಮಾರ್ ಪಿ.ಎಸ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಸತೀಶ್ ಬಾಬು
ನಿರ್ಮಾಪಕ ಶ್ವೇತಾ ಜಿ.ಆರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಾರ್ಮೋಡ ಸರಿದು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕಾರ್ಮೋಡ ಸರಿದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+