X
ಕನ್ನಡ » ಚಲಚಿತ್ರಗಳು » ಕಡಲ ತೀರದ ಭಾರ್ಗವ
ಕಡಲ ತೀರದ ಭಾರ್ಗವ

ಕಡಲ ತೀರದ ಭಾರ್ಗವ

Action | Drama | 03 Mar 2023 | U/A | 154 Mins
Kannada

2.5 /5 Users

0 /5 Filmibeat

ಕಡಲ ತೀರದ ಭಾರ್ಗವ ಕಥೆ

ಕಡಲ ತೀರದ ಭಾರ್ಗವ ಸಿನಿಮಾವನ್ನು ನವ ನಿರ್ದೇಶಕ ಪನ್ನಗ ಸೋಮಶೇಖರ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಿ ನಟಿಸಿದ್ದು, ಭರತ್ ಗೌಡ ಹಾಗೂ ಪಟೇಲ್ ವರುಣ್ ರಾಜು ನಾಯಕರಾಗಿಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಈ ಇಬ್ಬರು ನಾಯಕರೇ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಇಬ್ಬರು ಸ್ನೇಹಿತರು ಹಾಗೂ ನಾಯಕಿಯ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಕಡಲ ತೀರದ ಭಾರ್ಗವ.  ಇವಕಲ ಸ್ಟುಡಿಯೋ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದಲ್ಲಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಹಲವು ಕಲಾವಿದರಿದ್ದಾರೆ. ಬೆಂಗಳೂರು, ಕೊಡಗು, ಉಡುಪಿ, ಭಟ್ಕಳ, ಮುರುಡೇಶ್ವರ ಕಡಲ ತೀರದಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ.  ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ಸಂಯೋಜನೆ, ಕೀರ್ತನ್ ಪೂಜಾರ್ ಛಾಯಾಗ್ರಹಣ, ಆಶಿಕ್ ಕೂಸುಗೊಳ್ಳಿ ಹಾಗೂ ಉಮೇಶ್ ಬೋಸಗಿ ಸಂಕಲನ ಚಿತ್ರಕ್ಕಿದೆ.   ಬಿಡುಗಡೆ: ಕಡಲ ತೀರದ ಭಾರ್ಗವ ಸಿನಿಮಾ 2023ರ ಮಾರ್ಚ್ 3ರಂದು ಬಿಡುಗಡೆಯಾಯಿತು. 
Read More

ಕಡಲ ತೀರದ ಭಾರ್ಗವ ಕಲಾವಿದರು ಮತ್ತು ಸಿಬ್ಬಂದಿ

ಕಡಲ ತೀರದ ಭಾರ್ಗವ ಕ್ರೂ ಮಾಹಿತಿ

ನಿರ್ದೇಶಕ ಪನ್ನಗ ಸೋಮಶೇಖರ್
ಸಿನಿಮಾಟೋಗ್ರಫಿ ಕೀರ್ತನ್ ಪೂಜಾರಿ
ಸಂಪಾದಕ NA
ಸಂಗೀತ ಅನಿಲ್ ಸಿ.ಜೆ
ನಿರ್ಮಾಪಕ ಭರತ್ ಗೌಡ TK, ಪಟೇಲ್ ವರುಣ್ ರಾಜು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಡಲ ತೀರದ ಭಾರ್ಗವ ಟ್ರೇಲರ್

Video Thumbnail

ಕಡಲ ತೀರದ ಭಾರ್ಗವ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕಡಲ ತೀರದ ಭಾರ್ಗವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+